



ಜೋಗ ಬಳಿ KSRTC BUS ಹಾಗೂ ಮಾರುತಿ ಓಮ್ನಿ ಅಪಘಾತ – ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮದರ್ಶಿ ಪ್ರಣಾಪಾಯದಿಂದ ಪಾರು ಧರ್ಮದರ್ಶಿ ಸಹೋದರ ಸಾವು
ಜೋಗ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಜೋಗ ಬಳಿ ಜೋಗ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಿಕ್ಕಮಂಗಳೂರು ದಿಂದ ಕಾರವಾರಕ್ಕೆ ಹೊರಟ ಸರ್ಕಾರಿ ಬಸ್ ಹಾಗೂ ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ಹಾಗೂ ಸಹೋದರ ಚಲಿಸುತ್ತಿದ್ದ ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ರಾಜೇಂದ್ರ ಜಯಂತ್ ಸ್ವಾಮೀಜಿ ರಿಗೆ ತೀವೃ ಸ್ವರೂಪದ ಗಾಯಗಳಾಗಿವೆ., ಧರ್ಮಧರ್ಶಿ ಸಹೋದರ ದೇವಯ್ಯ ಜೈನ್ ಅಪಘಾತದಲ್ಲಿ ಸಾವನ್ನಪ್ಪಿದ್ದು ಜೋಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳದಲ್ಲೇ ಮೊಕ್ಕಾಮ್ ಹೂಡಿದ್ದು ತನಿಖೆ ನೆಡೆಸುತ್ತಿದ್ದಾರೆ.
https://www.facebook.com/flx/warn/?u=https%253A%252F%252Fsamajamukhi.net%252F2022%252F09%252F22%252Flocal-news-2-vn-naik%252F%253Ffbclid%253DIwAR1NSr9XOptzPraZZieASwXbDqidv_axug
