ಸಿದ್ದಾಪುರದ ನಾಡ ಹಬ್ಬ ಉತ್ಸವ ಸಮೀತಿ ಈ ವರ್ಷದಿಂದ ನವರಾತ್ರಿ ಯ ದುರ್ಗಾ ಪೂಜೆ ಪ್ರಾರಂಭಿಸಿದೆ. ಇದರ ಅಂಗವಾಗಿ ಪ್ರತಿದಿನ ಸಾಯಂಕಾಲ ಪೂಜೆ ಮತ್ತು ಶುಕ್ರವಾರ ವಾರದಿಂದ ರವಿವಾರ ದ ವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿ ವೆ ಎಂದು ತಿಳಿಸಿದೆ.