ಸಿ ದ್ದಾಪುರದ ಶಂಕರ ಮಠದಲ್ಲಿ ಸಂಸ್ಕೃತಿ ಸಂಪದೋತ್ಸವದಲ್ಲಿ ರಂಗಸೌಗಂಧ ತಂಡದವರಿಂದ ದ್ರೌಪದಿಯ ಶ್ರೀಮುಡಿ ನಾಟಕ ಪ್ರದರ್ಶನಗೊಂಡಿತು, ಭಟ್ಟ ನಾರಾಯಣನ ಮೂಲ ಸಂಸ್ಕ್ರತ ನಾಟಕ ವೇಣೀಸಂಹಾರ ವನ್ನು ಬನ್ನಂಜೆ ಗೋವಿಂದಾಚಾರ್ಯ ಕನ್ನಡಕ್ಕೆ ಅನುವಾದಿಸಿದ್ದು ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿಸಿದ್ದಾರೆ, ಶ್ರೀಪಾದ್ ಹೆಗಡೆ ಕೋಡನಮನೆ ವಿನ್ಯಾಸ, ರಾಜೇಂದ್ರ ಕೊಳಗಿ ಸಂಗೀತ ನೀಡಿದ್ದು, ಗಣಪತಿ ಗುಂಜಗೋಡ್, ನಾಗಪತಿ ಭಟ್ಟ ವಡ್ಡಿನಗದ್ದೆ, ಅಜಿತ್ ಭಟ್ಟ ಹೆಗ್ಗಾರಳ್ಳಿ, ರಾಜಾರಾ
ಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೆಕರ್, ಜಯಶ್ರೀ ಹೆಗಡೆ, ಪ್ರವೀಣಾ ಹೆಗಡೆ, ಶುಭಾ ರಮೇಶ ವಿವಿಧ ಪಾತ್ರ ನಿರ್ವಹಿಸಿದರು, ಸೇರಿದ್ದ ಜನಸ್ತೋಮದ ಮನ ಗೆಲ್ಲುವಲ್ಲಿ ನಾಟಕ ಯಶಸ್ವಿಯಾಯಿತು .
https://m.facebook.com/story.php?story_fbid=pfbid027qzymfCV1upYxowrpVT3FMAvTooDohVkufnhoD3FsxbQUJijivLSuc95od8vXJGwl&id=100063934390100