

ಸಮಾಜಮುಖಿ ಡಾಟ್ ನೆಟ್ ವೆಬ್ ನ್ಯೂಸ್,ಸಮಾಜಮುಖಿ ನ್ಯೂಸ್ ಮತ್ತು ಸಮಾಜಮುಖಿ ಯುಟ್ಯೂಬ್ ಚಾನೆಲ್ ಗಳ ಆಯೋಜನೆಯ ಅಪ್ಪುಡಾನ್ಸ್ ಟ್ರೋಫಿ ನೃತ್ಯಸ್ಫರ್ಧೆಯಲ್ಲಿ ವಿಜೇತರಾದವರ ವಿವರ ಹೀಗಿದೆ.ವಿಜೇತರಿಗೆ ಸರ್ವಧರ್ಮಸಭೆಯಲ್ಲಿ ನಗದು ಬಹುಮಾನಗಳ ಜೊತೆಗೆ ಆಕರ್ಷಕ ಶೀಲ್ಡ್ಗಳನ್ನು ನೀಡಲಾಯಿತು.
ವೈಯಕ್ತಿಕ ಸ್ಫರ್ಧೆ- ಮೇಘರಾಜ್ ಬಾಡಕರ್ -ಪ್ರಥಮ
ಕು.ಖುಷಿ ಕೊಂಡ್ಲಿ- ದ್ವಿತಿಯ
ಮೇಘರಾಜ್ ಎಂ -ತೃತೀಯ
ಗುಂಪುಸ್ಫರ್ಧೆ
ಕೆಲ್ಲಾಗ್ರೂಪ್ -ಪ್ರಥಮ
ಬಿಟ್ಬ್ಲಾಸ್ಟರ್ ಸಿದ್ಧಾಪುರ ದ್ವಿತಿಯ
ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ವಿಜೇತರು- ಹೆಗ್ಗರಣಿ-ಮೊದಲ ಬಹುಮಾನ, ಹೊಸೂರು-ದ್ವಿತಿಯ ಬಹುಮಾನ, ಸಮಾಜಮುಖಿ ಹೋಮ್ ಟೀಮ್ -ತೃತೀಯ,ಕಬಗಾರು-ಚತುರ್ಥ
