


ಸಿದ್ಧಾಪುರ ತಾಲೂಕಿನ ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಕೆಳಗಿನಮನೆ ಸುಬ್ರಾಯ ಪರಮೇಶ್ವರ ಹೆಗಡೆ ಗುರುವಾರ ನಿಧನರಾದರು. ಬಿದ್ರಕಾನ ಸೆವಾ ಸಹಕಾರಿ ಸಂಘ ಮತ್ತು ಎಂ.ಜಿ.ಸಿ.ಎಂ.ಪ್ರೌಢಶಾಲೆಯ ಸಂಸ್ಥಾಪಕ ಸದಸ್ಯರೂ ಅಧ್ಯಕ್ಷರೂ ಆಗಿದ್ದ ಸುಬ್ರಾಯ ಹೆಗಡೆಯವರಿಗೆ ೯೫ ವರ್ಷ ವಯಸ್ಸಾಗಿತ್ತು.೧೯೨೮ ರಲ್ಲಿ ಜನಿಸಿದ್ದ ಅವರುಒಬ್ಬಳು ಪುತ್ರಿ,೫ ಜನ ಗಂಡುಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

