ಫೆ.೯ ರಂದು ಕಾಂಗ್ರೆಸ್ ನಿಂದ ಸಿದ್ಧಾಪುರದಿಂದ ಶಿರಸಿ ವರೆಗೆ ಪಾದಯಾತ್ರೆ ನಡೆಯಲಿದ್ದು ಅನೇಕ ರಾಜ್ಯ ಮಟ್ಟದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ತಿಳಿಸಿದರು.