

ಗೂಳಿ ಕಾಳಗ,ಹೋರಿಹಬ್ಬಗಳ ಆಕರ್ಷಣೆಯ ನಡುವೆ ನಮ್ಮ ನಡುವಿನ ಪಾಪದ ಪ್ರಾಣಿ (ಪಕ್ಷಿ) ಕೋಳಿ ನಿಜಕ್ಕೂ ಕಡುಪಾಪದ ಪ್ರಾಣಿ. ಆದರೆ ಶೌರ್ಯದ ವಿಷಯಕ್ಕೆ ಬಂದರೆ ಕೋಳಿ ಎಲ್ಲಾ ಪ್ರಾಣಿಗಳಿಗಿಂತ ತುಸು ಮುಂದು. ಶೀಘ್ರ ಬೆಳೆಯುವ ಆಧುನಿಕ ಕೋಳಿಗಳ ನಡುವೆ ನಮ್ಮ ನಾಟಿಕೋಳಿ ಈಗಲೂ ತನ್ನ ರುಚಿ,ಶೌರ್ಯಗಳಿಂದ ಈಗಲೂ ಚಾಲ್ತಿಯಲ್ಲಿರುವುದು ವಿಶೇಶ.
