ಸಿದ್ಧಾಪುರ, ಇಲ್ಲಿಯ ಲಕ್ಷ್ಮಿ ಕೋಂ ಬಂಗಾರ್ಯ ನಾಯ್ಕ ಸಾ|| ಕೊಂಡ್ಲಿ ರವರ ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಪೂರ್ಣ ಸುಟ್ಟು ಹಾನಿಯಾಗಿದೆ.ಅಂದಾಜು ಹಾನಿ 3 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸ್ಥಳಕ್ಕೆ ಮಾನ್ಯ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ಮಾಡಿದರು.