ಸಾಗರ, ಇಂದು ಸಾಗರ ನಗರಸಭೆ ಯಲ್ಲಿ ನಗರಸಭೆ ವಿರೋದ ಪಕ್ಷದ ನಾಯಕ ಗಣಪತಿ ಮಂಡಗಳಲೆ ಅಧ್ಯಕ್ಷರ ಮೇಲೆ ಮತ್ತು ಆಯುಕ್ತರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸಾಗರ ನಗರಸಭೆಯಲ್ಲಿ ಆಶ್ರಯ ನಿವೇಶನದ ಅರ್ಜಿ ನೀಡುತಿದ್ದಾರೆ
ಎಲ್ಲಾ ವಾರ್ಡಿನ ಸದಸ್ಯರ ಗಮನಕ್ಕೆ ತರದೆ ಆಶ್ರಯ ನಿವೇಶನದ ಅರ್ಜಿ ಸ್ವಿಕರಿಸುತಿದ್ದಾರೆ
ಆಶ್ರಯ ನಿವೇಶನ ನೀಡುವುದು ಸ್ವಾಗತ ಎಲ್ಲಾ ವಾರ್ಡಗಳಲ್ಲಿ ನಿವೇಶನ ಇಲ್ಲದವರು ಇದ್ದಾರೆ ಎಲ್ಲರಿಗೂ ನಿವೇಶನ ಸಿಗಬೇಕು
ಆಶ್ರಯ ನಿವೇಶನ ಜಾಗ ಮತ್ತು ಸರ್ವೆನಂ ಯಾವ ಭಾಗದಲ್ಲಿ ಜಾಗ ಗುರುತಿಸಿದ್ದಾರೆ ಎನ್ನುವ ಮಾಹಿತಿ ಸದಸ್ಯರ ಗಮನಕ್ಕೆ ತರದೆ ಆಶ್ರಯ ಸಮಿತಿಯವರು ಹಿಟ್ಲರ್ ಆಡಳಿತ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ