ಸಿದ್ದಾಪುರ, ಇಲ್ಲಿಯ ಕೆಇ ಬಿ ಗ್ರಿಡ್ ಬಳಿ ಇಸ್ಪೀಟ್ ಆಡುತಿದ್ದ ೮ ಜನರನ್ನು ಬಂಧಿಸಿದ ಪ್ರಕರಣ ಇಂದು ಸಾಯಂಕಾಲ ನಡೆದಿದೆ. ಬಂಧಿತರಿಂದ ೯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರು ತಪ್ಪಿಸಿಕೊಂಡಿದ್ದಾರೆ. ಖಚಿತ ಬಾತ್ಮಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.