
*ಒಂದೇ ಹಂತದಲ್ಲಿ ಚುನಾವಣೆ, ಏಫ್ರಿಲ್ ೧೩ ರಿಂದ ನಾಮಪತ್ರ ಸಲ್ಲಿಕೆ
*೧೩ ಫಲಿತಾಂಶ,
*ಏಫ್ರಿಲ್ ೨೦ ನಾಮಪತ್ರ ಸಲ್ಲಿಕೆಗೆ ಕೊನೆ ದಿನ
*ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ
*ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ಮಾಹಿತಿ
*೨೪ ಮೇ ಒಳಗೆ ಚುನಾವಣೆ ಪ್ರಕ್ರೀಯೆ ಪೂರ್ಣ
*೨೨೪ ಕ್ಷೇತ್ರಗಳಿಗೆ ಚುನಾವಣೆ
*೫.೨೧ ಕೋಟಿ ಮತದಾರರು,೯.೧೭ ಲಕ್ಷ ಯುವ ಮತದಾರರು
* ೪೫ ದಿವಸ ಎಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ
