

ಒಂದು ವರ್ಷದ ಹಿಂದೆ ಶಿರಸಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಎಂದು ಓಡಾಡುತಿದ್ದ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಭೀಮಣ್ಣ, ಮಧುಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ರ ಅನುಮತಿ ಪಡೆದು ಕುಮಟಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಉತ್ತರ ಕನ್ನಡದ ಒಟ್ಟೂ ಆರು ಟಿಕೇಟ್ ಗಳಲ್ಲಿ ೪ ಕ್ಷೇತ್ರಗಳಿಗೆ ಬ್ರಾಹ್ಮಣರಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಎದುರು ಹಕ್ಕು ಮಂಡಿಸಿ ಈಗ ಕುಮಟಾದಲ್ಲಾದರೂ ಬ್ರಾಹ್ಮ ಣರಿಗೆ
ಅವಕಾಶ ನೀಡಿ ಎಂದು ದುಂಬಾಲು ಬಿದ್ದಿದ್ದಾರಂತೆ!
https://www.youtube.com/watch?v=XMHoY0y8hoU&t=61s
