

ಹಲಗೇರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಿಮಿತ್ತ ಕಾರ್ಯಕರ್ತರ ಭೇಟಿ ಮಾಡಿ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ಭೀಮಣ್ಣ ಶಿರಸಿ ಕ್ಷೇತ್ರದಲ್ಲಿ ಬಂಡಾಯ ಎನೂ ಇಲ್ಲ ಎಲ್ಲಾ ಆಕಾಂಕ್ಷಿಗಳೂ ಪಕ್ಷದ ಪರವಾಗಿ ಕೆಲಸ ಮಾಡುತಿದ್ದಾರೆ. ಬಂಡಾಯಮಾಡುವವರನ್ನು ಪಕ್ಷ ಸರಿಪಡಿಸುವ ವಿಶ್ವಾಸವಿದೆ ಈ ಬಾರಿ ಬಿ.ಜೆ.ಪಿ. ಸರ್ಕಾರದ ಆಡಳಿತ ವಿರೋಧಿ ಅಲೆ ಹಿನ್ನೆಲೆಯಲ್ಲಿ ನಾವೇ ಗೆಲ್ಲುತ್ತೇವೆ ಉತ್ತಮ ಸರ್ಕಾರ ಕೊಡುತ್ತೇವೆ ಎಂದರು.
