

ರಾಷ್ಟೀಯ ಈಡಿಗ ಮಹಾ ಮಂಡಳಿ ಕರ್ನಾಟಕ ರಾಜ್ಯ ಘಟಕ, ದ ಸಿದ್ದಾಪುರ
ತಾಲೂಕ ಘಟಕದ ವಿವಿಧ ಪದಾಧಿಕಾರಿಗಳನ್ನು ಇಂದು ಸಿದ್ದಾಪುರ ಬಾಲಭವನದಲ್ಲಿ
ಆಯ್ಕೆ ಮಾಡಲಾಯಿತು.
ತಾಲೂಕ ಘಟಕದ ಅಧ್ಯಕ್ಷರನ್ನಾಗಿ
ಶಿವಮೊಗ್ಗದಲ್ಲಿ ನಡೆದ ರಾಷ್ಟ್ರೀಯ ಮಂಡಳಿಯಲ್ಲಿ ರಾಜೇಶ ಎನ್
ನಾಯ್ಕ ಕತ್ತಿ ಕೋಲಸಶಿರ್ಸಿ ರನ್ನು ಆಯ್ಕೆಮಾಡಲಾಗಿದ್ದು, ಇಂದು ರಾಜೇಶ
ನಾಯ್ಕ ಕೋಲಸಶಿರ್ಸಿ ಅವರ ಅಧ್ಯಕ್ಷತೆಯಲ್ಲಿ ,ಜಿಲ್ಲಾ ಘಟಕದ ಅಧ್ಯಕ್ಷರಾದ
ವೀರಭದ್ರ ಆರ್ ನಾಯ್ಕ ಮಳಲವಳ್ಳಿ, ಜಿಲ್ಲಾ ಕಾರ್ಯದರ್ಶಿ
ರಾಘವೇಂದ್ರ ನಾಯ್ಕ ಅಂಕೋಲಾ ,ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ
ನಾಯ್ಕ ಬೇಡ್ಕಣಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಆರ್
ನಾಯ್ಕ ಕಾಂವಚೂರು ಅವರ ಉಪಸ್ಥಿಯಲ್ಲಿ, ತಾಲೂಕಾ ಪ್ರಧಾನ
ಕಾರ್ಯದರ್ಶಿಯಾಗಿ ಅಣ್ಣಪ್ಪ ನಾರಾಯಣ ನಾಯ್ಕ ಶಿರಳಗಿ, ಊಪಾಧ್ಯಕ್ಷರಾಗಿ
ನಾಗರಾಜ ಆಯ್ ನಾಯ್ಕ ಮೆಣಸಿ, ಕನ್ನಪ್ಪ ಟಿ.ನಾಯ್ಕ ಹೇರೂರು,
ರಾಮಕೃಷ್ಣ ಜಿ ನಾಯ್ಕ, ವಂದಾನೆ ,ವಿನಾಯಕ ಮಂಜ ನಾಯ್ಕ ಕೊಂಡ್ಲಿ.
ಕಾರ್ಯದರ್ಶಿಗಳಾಗಿ, ಬಾಬು ದಾಸ ನಾಯ್ಕ ಕಡಕೇರಿ, ಸುನೀಲ
ನಾಯ್ಕ ಸಂಪಖಂಡ, ಗೋಪಾಲ ಗಣಪತಿ ನಾಯ್ಕ ಕಾಂವಚೂರು,
ಖಜಾಂಚಿಯಾಗಿ ಮಂಜುನಾಥ ಹುಲಿಯಾ ನಾಯ್ಕ ತ್ಯಾರಸಿ, ಮಹಿಳಾ ಸದಸ್ಯೆಯಾಗಿ
ಹಾಗೂ ತಾಲೂಕಾ ಮಹಿಳಾ ಅಧ್ಯಕ್ಷೆಯಾಗಿ ಸುಶೀಲಾ ಮಂಜುನಾಥ ನಾಯ್ಕ
ಸುಂಕತ್ತಿ, ಇವರನ್ನ ಹಾಜರಿದ್ದ ಎಲ್ಲಾ ಸಮಾಜ ಬಾಂಧವರು
ಸರ್ವಾನುಮತದಿಂದ ಒಪ್ಪಿ ಆಯ್ಕೆ ಮಾಡಿದರು.
ಇದೇ ಸಮಯದಲ್ಲಿ
ತಾಲೂಕಿನಿಂದ ಜಿಲ್ಲಾ ಘಟಕಕ್ಕೆ , ವಿಷ್ಣು ಡಿ ನಾಯ್ಕ ಕನ್ನಳ್ಳಿ, ಶ್ರೀ
ಬಾಲಕೃಷ್ಣ ಆಯ್ ನಾಯ್ಕ ಕೋಲಸಶಿರ್ಸಿ, ಉಮೇಶ ಎನ್ ನಾಯ್ಕ ಕಡಕೇರಿ,
ಪಾಂಡುರಂಗ ವಿ ನಾಯ್ಕ ಚೆನ್ನಮಾಂವ, ರವಿ ನಾಯ್ಕ ಕೊಠಾರಿ
ಕೋಲಸಶಿರ್ಸಿ ಯವರನ್ನು ಆಯ್ಕೆ ಮಾಡಲಾಯಿತು,
ಯುವ ಘಟಕಕ್ಕೆ ತಾಲೂಕ
ಅಧ್ಯ ಕ್ಷರನ್ನಾಗಿ ದಿನೇಶ ಡಿ ನಾಯ್ಕ ಬೇಡ್ಕಣಿ, ಪ್ರ ಕಾರ್ಯದರ್ಶಿಯಾಗಿ
ಅಣ್ಣಪ್ಪ ಕೃಷ್ಣ ನಾಯ್ಕ ಕೊಪ್ಪ, ಉಪಾಧ್ಯಕ್ಷರಾಗಿ ಅನಿಲ ಕೊಠಾರಿ
ಕೋಲಶಿರ್ಸಿ ಖಜಾಂಚಿ ಯಾಗಿ ಗೋಪಾಲ ನಾಯ್ಕ ಕಡಕೇರಿ ರನ್ನು ಆಯ್ಕೆ
ಮಾಡಲಾಯಿತು.

