

ಶಿರಸಿ-ಸಿದ್ಧಾಪುರಗಳ ನೂತನ ಶಾಸಕ ಭೀಮಣ್ಣ ನಾಯ್ಕರಿಗೆ ಜೂನ್ ೧೪ ಬುಧವಾರ ಮಧ್ಯಾಹ್ನ ೧೨-೩೦ ಕ್ಕೆ ಸನ್ಮಾನ ನಡೆಯಲಿದೆ. ಸಹಕಾರಿ ಸಂಘಗಳಿಂದ ನಡೆಯುವ ಈ ಸನ್ಮಾನ ಸಮಾರಂಭದ ಬಗ್ಗೆ ಟಿ.ಎಂ.ಎಸ್. ಈ ಮಾಧ್ಯಮ ಪ್ರಕಟಣೆ ನೀಡಿದೆ.
ದಿನಾಂಕ ೧೪-೦೬-೨೦೨೩ ರ ಬುಧವಾರ ಸಿದ್ದಾಪುರ ಟಿ.ಎಮ್.ಎಸ್ ಸಭಾಭವನದಲ್ಲಿ ಮಧ್ಯಾಹ್ನ ೧೨-೩೦ ಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಭೀಮಣ್ಣ ಟಿ. ನಾಯ್ಕ ಇವರಿಗೆ ಸಿದ್ದಾಪರ ಟಿ.ಎಮ್.ಎಸ್ ಹಾಗೂ ತಾಲೂಕಿನ ಸಹಕಾರಿಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮಾನ್ಯ ಸಹಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.
ದಿನಾಂಕ: ೦೭-೦೬-೨೦೨೩ ತಮ್ಮನ್ನು ಸ್ವಾಗತಿಸುವ
ಸ್ಥಳ: ಸಿದ್ದಾಪುರ
ಅಧ್ಯಕ್ಷರು ಆಡಳಿತಮಂಡಳಿ ಹಾಗೂ ಸಿಬ್ಬಂದಿ ವರ್ಗ
ಟಿ.ಎಮ್.ಎಸ್ ಸಿದ್ದಾಪುರ
