ಸಿದ್ದಾಪುರ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅವರ ಬೀಳ್ಕೊಡುಗೆ ಕಾರ‍್ಯಕ್ರಮ ಹಾಗೂ ನೂತನ ಬಿಇಒ ಆಗಿ ಅಧಿಕಾರ ಸ್ವೀಕರಿಸಿದ ಜಿ ಐ ನಾಯ್ಕ್ ರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು. ಈ ಸಮಯದಲ್ಲಿ ಕಸಾಪ ಪದಾಧಿಕಾರಿಗಳಾದ ಗೋಪಾಲ ನಾಯ್ಕ ಭಾಸಿ ಅಧ್ಯಕ್ಷರು ಆಣ್ಣಪ್ಪ ನಾಯ್ಕ ಶಿರಳಗಿ ಪ್ರಶಾಂತ ಶೇಟ್ ಹಾಳದ ಕಟ್ಟಾ . ಕೋಶಾಧ್ಯಕಾರಾದ ಶ ಪಿ ಬಿ ಹೊಸೂರು. ಸದಸ್ಯರಾದ ಟಿ ಕೆ. ಎಂ ಆಜಾದ್. ಪಾಲೇಕರ ಹರನಗಿರಿ ಮೊದಲಾದವರು ಉಪಸ್ಥಿತರಿದ್ದರು.
ಸಿದ್ದಾಪುರ
ಶಿರಸಿ ತಾಲೂಕು ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿ ಎಚ್.ಸಿ.ದೀರಜ್ ನವೋದಯ ಶಾಲೆಗೆ ಆಯ್ಕೆ ಆಗಿದ್ದಾನೆ.
ಈತನು ಸಿದ್ದಾಪುರ ಹೊನ್ನೆಗುಂಡಿಯ ಚಂದ್ರಶೇಖರ ಹಾಗೂ ಲತಾ ದಂಪತಿ ಪುತ್ರ.