

ಮೈದಾ ಬಳಸಿ ಅನೇಕ ಪದಾರ್ಥಗಳನ್ನು ತಯಾರಿಸುತ್ತಾರೆ. ಮೈದಾಬಳಸಿ ತಯಾರಿಸುವ ಪದಾರ್ಥಗಳು ನಿಧಾನ ವಿಷವಿದ್ದಂತೆ. ಈ ಮೈದಾ ಸೇವನೆ ನಿಮ್ಮನ್ನು ನಿಧಾನವಾಗಿ ಸಾವಿನ ದವಡೆಗೆ ನೂಕಬಹುದು ಎನ್ನುವುದು ಆತಂಕದ ವಿಚಾರ. ಹೋಟೆಲ್, ಬೇಕರಿಗಳಲ್ಲಿ ತಯಾರಿಸುವ ವಿಧವಿಧದ ತಿಂಡಿ-ತಿನಿಸುಗಳಲ್ಲಿ ಮೈದಾಬಳಸಿ ಮಾಡುವ ಕೆಲವು ಖಾದ್ಯಗಳಿವೆ ಇವುಗಳಿಂದ ಅಂತರ ಕಾಪಾಡಿಕೊಂಡರೆ ನಿಮ್ಮ ಬದುಕು ಕೆಲವು ವರ್ಷ ಗ್ಯಾರಂಟಿ.
