


ಸಿದ್ದಾಪುರ: ತಾಲೂಕಿನ 12 ಗ್ರಾಮ ಪಂಚಾಯತ್ ನಲ್ಲಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ ಇಂದು ನಡೆಯಿತು.
ಗ್ರಾಮ ಪಂಚಾಯಿತಿ, ಅಧ್ಯಕ್ಷ, ಉಪಾಧ್ಯಕ್ಷ ರ ಯಾದಿ ಈ ರೀತಿ ಇದೆ.
ನಿಲ್ಕುಂದ- ರಾಜಾರಾಮ ರಾಮಚಂದ್ರ ಹೆಗಡೆ , ಉಪಾಧ್ಯಕ್ಷ ರಾಗಿ ಸವಿತಾ ಮಂಜುನಾಥ್ ಚನ್ನಯ್ಯ,
ಹೆಗ್ಗರಣಿ ಅನ್ನಪೂರ್ಣ ಹರಿಜನ, ಮಂಜುನಾಥ್ ಬಂಗಾರ್ಯ ಮಡಿವಾಳ,
ಹಸರಗೋಡ ಪ್ರದೀಪ್ ಬಾಲಚಂದ್ರ ಹೆಗಡೆ, ಶ್ರೀ ಲಕ್ಷ್ಮೀ ವೆಂಕಟರಮಣ ಹೆಗಡೆ,
ತ್ಯಾಗಲಿ- ಯಶೋಧ ದತ್ತಾತ್ರೇಯ ನಾಯ್ಕ, ವೆಂಕಟೇಶ ರಾಮಚಂದ್ರ ಹೆಗಡೆ,
ಬಿದ್ರಕಾನ- ಶ್ಯಾಮಲ ಗೌಡ, ಬಾಬು ನಾಯ್ಕ,
ಕಾನಗೋಡ – ಶಿವರಾಮ ಕೊತವಾಲ, ರಂಗಮ್ಮ ಭೋವಿ,
ಕಾವಂಚೂರ ವಿಶಾಲಾಕ್ಷಿ ಜಿಡ್ಡಿ, ವಿನೋದ ಹರಿಜನ,
ಕೋರ್ಲಕೈ – ನಟರಾಜ ಜಿಡ್ಡಿ, ಭಾಗ್ಯ ಭಿಲ್ ಛತ್ರಿ,
ಬೇಡ್ಕಣಿ ಉಲ್ಲಾಸ ಉಮೇಶ ಗೌಡ, ಹೇಮಾವತಿ ಗಣಪತಿ ನಾಯ್ಕ,
ಸೋವಿನಕೊಪ್ಪ ಸುಮಾ ಗೌಡ, ಗಿರೀಶಕುಮಾರ ವಿ ಶೇಟ್,
ಇಟಗಿ ಗಿರಿಜಾ ಲೋಕೇಶ ನಾಯ್ಕ, ರಾಮಚಂದ್ರ ನಾಯ್ಕ,
ದೊಡ್ಮನೆ ಶಾರದಾ ಹೆಗಡೆ, ಕಿರಣ ನಾಯ್ಕ ಆಯ್ಕೆಯಾಗಿದ್ದಾರೆ.
ತಾಲೂಕಿನ ೨೩ ಗ್ರಾ.ಪಂ. ಗಳಲ್ಲಿ ೧೫ ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷರು,ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಈ ಪ್ರಕ್ರೀಯೆಯಲ್ಲಿ ಶಾಸಕ ಭೀಮಣ್ಣ ನಾಯ್ಕ,ಸ್ಥಳೀಯ ಮುಖಂಡರು,ಕಾಂಗ್ರೆಸ್ ಕಾರ್ಯಕರ್ತರು ನೆರವಾಗಿದ್ದಾರೆ.- ವಸಂತ ನಾಯ್ಕ (ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)
