


ಸಿದ್ದಾಪುರ
ರಾಷ್ಟçನಾಯಕ ರಾಮಕೃಷ್ಣ ಹೆಗಡೆ ಅಭಿಮಾನಿಗಳು ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಹೆಗಡೆಯವರ ೯೮ನೇ ಜನ್ಮದಿನಾಚರಣೆಯನ್ನು ಆಚರಿಸಿದರು. ವೃತ್ತದಲ್ಲಿರುವ ಹೆಗಡೆಯವರ ನಾಮಫಲಕವನ್ನು ಸಿಂಗರಿಸಿ, ಅದಕ್ಕೆ ಪೂಜೆಸಲ್ಲಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಆರ್.ಎಸ್.ಭಟ್ ಸ್ವಸ್ತಿಕ್ ಟ್ರೇರ‍್ಸ,ಗಣಪತಿ ಶರ್ಮ ದೊಡ್ಡನೆ, ಎಂ.ವಿ.ಹೆಗಡೆ ಗೌರಿಗುಂಡಿ,ಎ0.ಎಸ್.ಹೆಗಡೆ ಶಾಂತಿಕಾ0ಬಾ , ಪಪಂ ಮಾಜಿ ಸದಸ್ಯೆ ವೀಣಾ ಗೌಡರ್, ಶ್ರೀಧರ ಕೊಂಡ್ಲಿ, ವಾಸು ಕೊಂಡ್ಲಿ,ತೇಜು ಹೊಸೂರ,ವಿನಾಯಕ ಕೊಂಡ್ಲಿ,ಯಶವoತ ಅಪ್ಪಿಬೈಲ್,ಶ್ರೀಪಾದ ನಾಯ್ಕ ದೇವಾಸ, ಶ್ರೇಯಸ್ ಕೊಂಡ್ಲಿ,ಧನುಶ್ ಕೊಂಡ್ಲಿ ಮುಂತಾದವರಿದ್ದರು.
