ವಿಚಿತ್ರ ಕವಿತೆ!
——————-
ರಾತ್ರಿ
ಹೊಳೆವ ಕವಿತೆ
ಹಗಲ ಕೈಗೆ ಎಟಕುತ್ತಿಲ್ಲ
ಕೈಗೆ
ಎಟುಕಿದ ಕವಿತೆ
ಬಾಯಿಗೆ ದಕ್ಕುತ್ತಿಲ್ಲ
ದಕ್ಕಿದ
ಬಂಡಾಯ ಕವಿತೆ
ಅಕ್ಷರಶಃ ಅರಗಿಸಿಕೊಳ್ಳಲಾಗುತ್ತಿಲ್ಲ
ಕರಗಿ
ನದಿಯಾದ ಕವಿತೆ
ಕಡಲಿಗೂ ನುಂಗಲಾಗುತ್ತಿಲ್ಲ.
ಕೆ.ಬಿ.ವೀರಲಿಂಗನಗೌಡ್ರ.
ರೇಖಾಚಿತ್ರ
Raghavendra Nayaka
ವಿಚಿತ್ರ ಕವಿತೆ!
——————-
ರಾತ್ರಿ
ಹೊಳೆವ ಕವಿತೆ
ಹಗಲ ಕೈಗೆ ಎಟಕುತ್ತಿಲ್ಲ
ಕೈಗೆ
ಎಟುಕಿದ ಕವಿತೆ
ಬಾಯಿಗೆ ದಕ್ಕುತ್ತಿಲ್ಲ
ದಕ್ಕಿದ
ಬಂಡಾಯ ಕವಿತೆ
ಅಕ್ಷರಶಃ ಅರಗಿಸಿಕೊಳ್ಳಲಾಗುತ್ತಿಲ್ಲ
ಕರಗಿ
ನದಿಯಾದ ಕವಿತೆ
ಕಡಲಿಗೂ ನುಂಗಲಾಗುತ್ತಿಲ್ಲ.
ಕೆ.ಬಿ.ವೀರಲಿಂಗನಗೌಡ್ರ.
ರೇಖಾಚಿತ್ರ
Raghavendra Nayaka