ರಾಘವೇಂದ್ರ ಮಠದಲ್ಲಿ ಕೆ.ಟಿ. ಹೊನ್ನೆಗುಂಡಿ ನೇತೃತ್ವದಲ್ಲಿ ಪ್ರತಿವರ್ಷದಂತೆ ಭೀಮಣ್ಣ ಹುಟ್ಟುಹಬ್ಬ ಆಚರಿಸಿ ಶುಭ ಕೋರಲಾಯಿತು.
ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು- ಬ್ರೆಡ್ ವಿತರಿಸಿ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ನಾಯ್ಕರ ಹುಟ್ಟುಹಬ್ಬ ಆಚರಿಸಿದರು.