

ನಾಲ್ವತ್ತು ವರ್ಷಗಳ ಸುದೀರ್ಘ ರಾಜಕೀಯ, ಸಾಮಾಜಿಕ ಜೀವನದ ನಂತರ ಮೊಟ್ಟಮೊದಲಿಗೆ ಶಾಸಕರಾದ ಭೀಮಣ್ಣ ಈ ನಾಲ್ವತ್ತು ವರ್ಷಗಳಲ್ಲಿ ಯಶಸ್ವಿ ಕೃಷಿಕ & ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಅಸಹಾಯಕರಿಗೆ ನೆರವಾಗುವ ಕೊಡುಗೈ ದಾನಿಯಾಗಿರುವ ಭೀಮಣ್ಣ ನಾಯ್ಕ ಶಾಸಕರಾಗಿ ತಮ್ಮ ೬೩ ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದಾರೆ.









