
ಮಾಜಿ ಸೈನಿಕ ಹಿಂದಿನ ಶಾಸಕರೊಬ್ಬರ ಸಹಾಯಕ ಹಾಲಿ pdo ಒಬ್ಬರ ಕಿರುಕುಳ ದಿಂದ ಸ್ವಂತ ಹೆಂಡತಿ ಮತ್ತು 2 ವರ್ಷದ ಹೆಣ್ಣು ಮಗು ಅಪಾಯಕ್ಕೆ ಸಿಲುಕಿರುವ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಸೊರಬಾ pdo ಸಿದ್ದಾಪುರ ಮೂಲದ ಮಾಜಿ ಸೈನಿಕ ತನ್ನ ಎರಡನೇ ಹೆಂಡತಿಗೆ ಕೊಟ್ಟ ಕಿರುಕುಳ ದಿಂದ ಸ್ವಯಂ ಹೆಂಡತಿ ಆತ್ಮಹತ್ಯೆ ಗೆ ಪ್ರಯತ್ನಿಸಿದ್ದಲ್ಲದೆ ತನ್ನ ಎರಡು ವ ರ್ಶದ ಅಮಾಯಕ ಹೆಣ್ಣು ಮಗುವಿಗೆ ವಿಷ ಕುಡಿಸಿದ ಪ್ರ ಕರಣ ಶುಕ್ರವಾರ ಸಿದ್ದಾಪುರ ದಲ್ಲಿ ನಡೆದಿದೆ. ಮಾಜಿ ಸೈನಿಕ, ಮಾಜಿ ಶಾಸಕರ ಸಹಾಯಕ ಮಾಡಿದ ಈ ಆತ್ಮಹತ್ಯೆ ಉತ್ತೇಜನದ ಬಗ್ಗೆ ಸಾರವಜನಿಕ ವಲಯದ ತೀವ್ರ ವಿರೋಧ ವ್ಯಕ್ತ ವಾಗಿದೆ. ಇದೇ ವ್ಯಕ್ತಿ ಈ ಹಿಂದೆ ತನ್ನ ಮೊದಲ ಹೆಂಡತಿಯ ಸಾವಿಗೂ ಕಾರಣ ನಾಗಿದ್ದ ಎನ್ನಲಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
