


ಸಿದ್ಧಾಪುರ ಅಕ್ಕುಂಜಿ ಗೋಳಗೋಡ್ ನಲ್ಲಿ ನಡೆದ ಗೋಳಗೋಡ್ ಪ್ರೀಮಿಯರ್ ಲೀಗ್ ನ ಬಂಗಾರಪ್ಪ ಟ್ರೋಫಿಯನ್ನು ಸೈಯಾದ್ರಿ ಚಾಲೇಂಜರ್ಸ್ ಪಡೆದುಕೊಂಡಿದೆ. ೬೦ ಸಾವಿರ ರೂಪಾಯಿಗಳ ಮೊತ್ತದ ಮೊದಲ ಬಹುಮಾನ ಪಡೆದ ಈ ತಂಡದ ಮಾಲಿಕರು ಹರೀಶ್ ಗೌಡರ್ ಹರಳಿಕೊಪ್ಪ

ಎರಡನೇ ಬಹುಮಾನ ವಿಜೇತರು ಬಂಕೇಶ್ವರ ಬುಲ್ಸ್ ಇದರ ಮಾಲಿಕ ಪ್ರಶಾಂತ ನಾಯ್ಕ ಹೊಸೂರು
ಮೂರನೇ ಬಹುಮಾನ ಫಿಯರ್ ಲೆಸ್ ಪಾಲಕನ್ ತಂಡದ ಪಾಲಾಗಿದ್ದು ಈ ತಂಡದ ಮಾಲಕ ಪರಶುರಾಮ ಗೋಳಗೋಡ್
ವೇಗ ಪರ್ಲ್ ಗ್ರೂಪ್ ನಾಲ್ಕನೇ ಬಹುಮಾನ ಗಳಿಸಿದ್ದು ಭರತ್ ನಾಯ್ಕ ಮತ್ತು ವಿಶ್ವ ಗೌಡ ಇದರ ಮಾಲಕರಾಗಿದ್ದರು.

