ವ್ಯಂಗ್ಯ ಚಿತ್ರಗಳು ಸತ್ಯವನ್ನು ಪರೋಕ್ಷವಾಗಿ ಹೇಳುವ ಸತ್ಯದ ರೇಖೆಗಳು. ಮಾಧ್ಯಮ, ಪತ್ರಿಕೋದ್ಯಮ ತಲುಪಿರುವ ಸ್ಥಿತಿ ತಿಳಿಸುವ ವ್ಯಂಗ್ಯ ಚಿತ್ರಗಳು ಇಂದಿನ ಕೆಲವು ಪತ್ರಕರ್ತರು, ಮಾಧ್ಯಮಗಳು ಮತಾಂಧತೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿಲ್ಲ ಎನ್ನುವುದನ್ನು ಪ್ರತಿಬಿಂಬಿಸುವಂತಿವೆ.