

ಗಣಪತಿ ಈರಾ ನಾಯ್ಕ ನಡ್ನಕೇರಿ ಕೋಲಶಿರ್ಸಿ ಇಂದು ನಿಧನರಾಗಿದ್ದಾರೆ. ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಸಾಗಿಸಲಾಗಿತ್ತು.ಶಿವಮೊಗ್ಗದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದ ಬಗ್ಗೆ ಪ್ರಕರಣ ದಾಖಲಾಗಲಿದೆ. ಓರ್ವಪುತ್ರ, ಪುತ್ರಿ ಸೇರಿದ ಅಪಾರ ಬಂಧು ಬಳಗವನ್ನು ಅಗಲಿದ ಗಣಪತಿ ನಾಯ್ಕರ ಆಕಸ್ಮಿಕ ಸಾವಿಗೆ ಅನೇಕರು ಮರುಗಿದ್ದಾರೆ.
