

ಸಿದ್ಧಾಪುರ ಉತ್ಸವದ ಅಂಗವಾಗಿ ನಡೆದ ಅನೇಕ ಸ್ಫರ್ಧೆಗಳಲ್ಲಿ ಹಲವರು ಪಾಲ್ಗೊಂಡರು. ಹಗ್ಗ ಜಗ್ಗಾಟ, ಸಂಗೀತ ಖುರ್ಚಿ, ರಂಗೋಲಿಸ್ಫರ್ಧೆಗಳಲ್ಲಿ ಭಾಗವಹಿಸಿದ ಸ್ಥಳೀಯರು ಇಂದು ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯಲಿದ್ದಾರೆ. ಸಿದ್ಧಾಪುರ ಉತ್ಸವ ಸಮೀತಿಯ ಸದಸ್ಯರು, ಅವರ ಕುಟುಂಬವರ್ಗ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಸಂಬ್ರಮಿಸಿದ್ದು ಕಂಡುಬಂತು.
