

ಸಿದ್ದಾಪುರ: ಮನಮನೆ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯರಾಗಿ ನಿವೃತ್ತ ರಾದ ಎಮ್ ಎಚ್ ನಾಯ್ಕ ರಿಗೆ ಬೀಳ್ಕೊಡುಗೆ ಸಮಾರಂಭ ಎಸ್ ಡಿ ಎಮ್ ಸಿ ಹಾಗೂ ಗ್ರಾಮಸ್ಥರಿಂದ ಶಾಲೆಯ ಆವರಣದಲ್ಲಿ ನಡೆಯಿತು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ ಸಮಾಜದ ಲ್ಲಿ ಶಿಕ್ಷಕರ ಪಾತ್ರ ಮುಖ್ಯ, ಶಿಕ್ಷಕ ಸೇವೆ ಯಿಂದ ನಿವೃತ್ತ ರಾಗಿದ್ದೀರಿ, ಸಮಾಜಕ್ಕೆ ನಿಮ್ಮ ಸೇವೆಯ ಅಗತ್ಯವಿದೆ ಎಂದರು.
,ಸಾಮಾಜಿಕ ಕಾರ್ಯಕರ್ತ ಗಣೇಶ ನಾಯ್ಕಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ನಾಯ್ಕ ಗ್ರಾಮ ಪಂಚಾಯಿತಿ ಮಾಜಿ
. ಅಧ್ಯಕ್ಷ ಸಿ ಟಿ ಮಂಜು ಪತ್ರಕರ್ತ ಕನ್ನೇಶ ಕೋಲಶಿರ್ಸಿ,ಶಿಕ್ಷಕರಾದ ಎಸ್ ಜಿ ನಾಯ್ಕ, ಸತ್ಯ ನಾರಾಯಣ, ಸನ್ಮಾನ ಸ್ವೀಕರಿಸಿ ದ ಶಿಕ್ಷಕ ಎಮ್ ಎಚ್ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಮ್ ಸಿ ಅಧ್ಯಕ್ಷ ಆನಂದ ನಾಯ್ಕ,
,ಮಾತನಾಡಿದರು.
ವಿಧ್ಯಾರ್ಥಿಗಳಾತದ ಇಂದು, ಆದರ್ಶ, ಚಿನ್ಮಯ, ಅಶಿತೋಷ, ರಾಧಿಕಾ, ಸಹನ, ಶಿಕ್ಷಕರ ಪರವಾಗಿ ಶ್ರೀ ಧರ, ಫೂರ್ಣಿಮ ನಾಯ್ಕ, ಶ್ರೀ ನಿವಾಸ ಎಮ್ ಟಿ, ರವಿ ಕುಮಾರ ,ಜಯಶ್ರೀ,ಲಂಭೋದರ, ಅನಿಸಿಕೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ವಾಸಂತಿ ನಾಯ್ಕ, ಸದಸ್ಯರು, ಶಿವಶಂಕರ ಕೋಲಶಿರ್ಸಿ,, ವಿಜಯಾ ನಾಯ್ಕ,ಉಪಸ್ಥಿತರಿದ್ಗರು.
ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಣೆ ಮಾಡಿದರು. ಶಿಕ್ಷಕರಾದ ಶ್ರೀ ಧರ ವಂದಿಸಿದರು.
