


ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಿದ್ಧಾಪುರದ ಹಾರ್ಸಿಕಟ್ಟಾದಲ್ಲಿ ಮೂರು ದಿನಗಳ ಗ್ರಾಮೀಣ ರಂಗೋತ್ಸವ ನಡೆಯಲಿದೆ. ಮಾರ್ಚ್ ೯ ರಿಂದ ಮೂರೂ ದಿನ ಸಾಯಂಕಾಲ ವೈವಿಧ್ಯಮಯ ನಾಟಕಗಳ ಪ್ರದರ್ಶನ, ಸಭಾ ಕಾರ್ಯಕ್ರಮಗಳು ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ರಂಗಸೌಗಂಧದ ಗಣಪತಿ ಹುಲಿಮನೆ ಆಹ್ವಾನಿಸಿದ್ದಾರೆ.
