ಸಿದ್ಧಾಪುರ, ಬಿಳಗಿ ಸಮೀಪದ ಕಳೂರು ಗ್ರಾಮದ ಬೈರ ರಾಮ್ ನಾಯ್ಕ್ ರ ಮನೆ ಹತ್ತಿರ ಸುಮಾರು ಐದಾರು ತಿಂಗಳು ನವಜಾತು ಗಂಡು ಶಿಶುವಿನ ಶವ ಪತ್ತೆಯಾಗಿದ್ದು , ಇದಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ 53/2024 ಕಲಂ 318 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.