



ಸಿದ್ಧಾಪುರದ ನಾಪಿತ ಸವಿತಾ ಸಮಾಜದ ಅಧ್ಯಕ್ಷರಾಗಿ ಉಮೇಶ್ ಎಂ. ತೇಲುಗಾರ ಆಯ್ಕೆಯಾಗಿದ್ದಾರೆ. ಹಾಳದಕಟ್ಟಾದ ಉಮೇಶ ನೇತೃತ್ವದ ತಂಡದ ಇತರ ಪದಾಧಿಕಾರಿಗಳು ಹೀಗಿದ್ದಾರೆ.
ಶಿವರಾಮ ಮಹಾಲೆ ( ಗೌರವಾಧ್ಯಕ್ಷರು)
ಶಶಿ ಭಡಾರಿ (ಉಪಾಧ್ಯಕ್ಷರು)
ವಿನಾಯಕ ಮಹಾಲೆ (ಕಾರ್ಯದರ್ಶಿ)
ಜಗದೀಶ್ ಕೊಡಿಯಾ (ಉಪ ಕಾರ್ಯದರ್ಶಿ)
ಗಣಪತಿ ಮಹಾಲೆ (ಉಪಕಾರ್ಯದರ್ಶಿ)
ಸಂದೀಪ ಬೇಡ್ಕಣಿ (ಸ.ಕಾ)

