ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ.
ಅವರಿಗೆ ಈ ವರ್ಷ ಜಿಲ್ಲಾಮಟ್ಟದ ಅತ್ತ್ಯುತ್ತಮ ಶಿಕ್ಷ ಪ್ರಶಸ್ತಿ ದೊರೆತಿದೆ. ಇಲ್ಲಿರುವ ಚಿತ್ರ, ವಿಡಿಯೋಗಳು ಅವರ ಸಾಧನೆ ತಿಳಿಸುತ್ತವೆ.