

ನಮ್ಮ ನಡುವಿನ ವಿಸ್ಮಯ ಲೋಕವೇ ವಿಶೇಶ. ನಮ್ಮ ಸುತ್ತಮುತ್ತಲೇ ಅನೇಕ ವೈಚಿತ್ರಗಳು ಘಟಿಸುತ್ತಲೇ ಇರುತ್ತವೆ. ಮನಸ್ಸು, ಕಣ್ಣು, ನೋಟ ಹೃದಯ ತೆರೆದಿದ್ದರೆ ಹೆಜ್ಜೆಹೆಜ್ಜೆಗೂ ವಿಶೇಶ. ಪಶ್ಚಿಮ ಘಟ್ಟ ಸೇರಿದಂತೆ ಜಾಗತಿಕ ಪರಿಸರದಲ್ಲಿ ವೈವಿಧ್ಯಮಯ ವಸ್ತುಗಳೇ ಕಾಣಸಿಗುತ್ತವೆ. ಇಲ್ಲಿರುವ ಕೆಲವು ವಿಶೇಶಗಳನ್ನು ನೋಡಿ, ಈ ಬಗ್ಗೆ ವಿಶೇಶ ಮಾಹಿತಿ, ಪ್ರತಿಕ್ರೀಯೆಗಳಿದ್ದರೆಪ್ರತಿಕ್ರೀಯಿಸಿ…
