


ಇಂದಿನ ಉತ್ತರ ಕನ್ನಡ…. ಉತ್ತರ ಕನ್ನಡ ಪೊಲೀಸರ ಸಾಧನೆ, ಶಿರಸಿಯಲ್ಲಿ ಹುಲ್ಲಿನ ಗಾಡಿಗೆ ಬೆಂಕಿ.
ಸಿದ್ಧಾಪುರದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ನೌಕರರ ತಂಡಗಳೊಂದಿಗೆ ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಸಂಪನ್ನ, ಕಾರವಾರದಲ್ಲಿ ಅನೇಕ ಕಾರ್ಮಿಕರು ಅಸ್ವಸ್ಥ ಇಂಥ ಅನೇಕ ವಿಡಿಯೋ ಸುದ್ದಿಗಳು ಇಲ್ಲಿವೆ.
