ಹೊನ್ನಾವರ ಜೋಗ ರಸ್ತೆಯ ಸಿದ್ದಾಪುರ ಮಲೆಮನೆಯಲ್ಲಿ ಅಪಘಾತ ಮಾಡಿ ಗುದ್ದೋಡಿದ ಘಟನೆ ನಡೆದಿದೆ.
ಜ.೧೪ ರ ತಡರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ವ್ಯಕ್ತಿ ಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.