





ಸೈದಪ್ಪ ಗುತ್ತೇದಾರ ನಾರಾಯಣ ಧರ್ಮಪರಿಪಾಲನಾ ಸಂಘದ ಧ್ಯೇಯ-ಗುರಿಗಳಿಗಾಗಿ ಜೀವನ ಮುಡಿಪಿಟ್ಟ ಮನುಷ್ಯ. ಈಡಿಗ ಉಪಪಂಗಡಗಳ ಹಿತಾಸಕ್ತಿ ಜೊತೆಗೆ ಹಿಂದುಳಿದ ವರ್ಗಗಳ ಹೋರಾಟದ ಮುಂಚೂಣಿಯಲ್ಲಿರುವ ಇವರು ರಾಜ್ಯದಾದ್ಯಂತ ಸಂಘಟನೆಯಲ್ಲಿ ತೊಡಗಿದ್ದಾರೆ. ರಾಜ್ಯದಾದ್ಯಂತ ಬಿ.ಎಸ್.ಎನ್ .ಡಿ.ಪಿ. ಸಂಘಟನೆ ಮೂಲಕ ಜನಜಾಗೃತಿ,ಅಭಿವೃದ್ಧಿಗಾಗಿ ದುಡಿಯುತ್ತಿರುವ ಇವರ ಹುಟ್ಟುಹಬ್ಬವನ್ನು ಬಿ.ಎಸ್.ಎನ್. ಡಿ.ಪಿ. ಫೆಬ್ರವರಿ೧ ರಂದು ಆಚರಿಸುತ್ತಿದೆ.

