


ವಿಜ್ಞಾನ ಪರಿಕರ ಪ್ರದರ್ಶನದ ಮೂಲಕ ಇನ್ಸೈರ್ ಮಾನಕ್ ಪ್ರಶಸ್ತಿಗೆ ಸಿದ್ದಾಪುರ ಸಿದ್ಧಿವಿನಾಯಕ ಆಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಶ್ರೇಯಸ್ ಆರ್.ಶೇಟ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಜಿಲ್ಲಾಮಟ್ಟದ್ದಾಗಿದೆ. ಈ ವಿದ್ಯಾರ್ಥಿ ಏಳನೇ ತರಗತಿಯಲ್ಲಿ ಕಲಿಯುತಿದ್ದು ಉದ್ಯಮಿ ರಾಘವೇಂದ್ರ ಶೇಟ್ ರ ಪುತ್ರರಾಗಿರುವ ಶ್ರೇಯಸ್ ಸಾಧನೆಗೆ ಅನೇಕರು ಪ್ರಶಂಸಿಸಿದ್ದಾರೆ.
