
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ ಸೋಮುವಾರದಿಂದ ಬುಧವಾರದ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆ ಅಂಗವಾಗಿ ಮೆರವಣಿಗೆ, ಸಭಾ ಕಾರ್ಯಕ್ರಮ ಸೇರಿದಂತೆ ಆಧ್ಯಾತ್ಮಿಕ,ಸಾಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದಕ್ಷಿಣದ ತಿರುಪತಿ ಎನ್ನುವ ಹೆಗ್ಗಳಿಕೆಯ ಶಿರಸಿ ಮಂಜುಗುಣಿಯ ತೇರು ಇಂದು ನಡೆಯಿತು.
೨೦೨೫ ರ ಕದಂಬೋತ್ಸವಕ್ಕೆ ಬನವಾಸಿಯಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಶನಿವಾರ ರವಿವಾರಗಳ ಎರಡು ದಿನ ವಿಶೇಶ ಕಾರ್ಯಕ್ರಮಗಳೊಂದಿಗೆ ಕದಂಬೋತ್ಸವ ನಡೆಯಲಿದೆ.
- ರವಿವಾರ ಹೊಸೂರಿನಲ್ಲಿ
