

- ಕಾಗೋಡು ರೈತ ಚಳವಳಿ ಕಟ್ಟಿ ರಾಜ್ಯದ ಲಕ್ಷಾಂತರ ಗೇಣಿದಾರರನ್ನು ಭೂಮಿ ಒಡೆಯರನ್ನಾಗಿ ಮಾಡಿದ ನೇತಾರ ಎಚ್. ಗಣಪತಿಯಪ್ಪ ಸಿದ್ಧಾಪುರ ಹೊಸೂರಿನವರು.
- *ಜಿಲ್ಲೆಯ ಏಕೈಕ ಆಯುರ್ವೇದಿಕ್ ಕಾಲೇಜ್ ಇಲ್ಲಿದೆ.
- ಭಾರತದ ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡ ಸಿದ್ಧಾಪುರದ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ಸಾವಿರಕ್ಕೂ ಹೆಚ್ಚು.
- * ಪ್ರಪಂಚದ ಭೂಮಿಯ ತಾಪಮಾನ ಕಾಯುವ ಜಡ್ಡಿಗಳ ತವರೂರು ಸಿದ್ಧಾಪುರ.
- * ರಾಷ್ಟ್ರನಾಯಕ ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಹುಟ್ಟೂರು ಸಿದ್ಧಾಪುರ ಇನ್ನೂ ಏನೇನೋ…..
- ಸಿದ್ಧಾಪುರ ಅರಿಯಬೇಕಾದರೆ ನೋಡಿ samajamukhi.net (np) samaajamukhi (youtubechannel) ಸಮಾಜಮುಖಿ & samaajamukhi.net (fb pages)
