


ನಮ್ಮೂರಿಗೆ ರಸ್ತೆ ಕೊಡಿ, ನಮ್ಮೂರಿಗೆ ನೀರು ಕೊಡಿ, ಅರಣ್ಯ ಇಲಾಖೆಯಿಂದ ರಕ್ಷಣೆ ಕೊಡಿ ಹೀಗೆ ಹೇಳುತ್ತಾ ಅರ್ಜಿ ಕೊಟ್ಟು ಅಹವಾಲು ನೀಡಿ ಶಾಸಕರಿಗೆ ಮನವರಿಕೆ ಮಾಡುತಿದ್ದ ಅನೇಕರಿಗೆ ಸಲಹೆ ಸಾಂತ್ವನ, ಪರಿಹಾರ ನೀಡುತ್ತಾ ಸೂಚಿಸುತ್ತಾ ಸಭೆ ನಡೆಸಿದ ಶಾಸಕ ಭೀಮಣ್ಣ ನಾಯ್ಕ ಮುಂಡಗೆ ತಗ್ಗು ಗ್ರಾಮಕ್ಕೆ ರಸ್ತೆ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟು ಬಂದ ಯುವಕರು ಕ್ರಿಟಿಕಲ್ ಬೇಡಿಕೆಗಳಿಗೆ ಮೊದಲು ಸ್ಫಂದಿಸಿ ಎಂದಾಗ.. ಅದನ್ನೇ ಮಾಡುತಿದ್ದೇನೆ, ಈ ಹಿಂದೆ ಇಲ್ಲಿ ಅಭಿವೃದ್ಧಿ ಕೆಲಸ ಆಗಿದ್ದರೆ ಈಗ ಜನಸ್ಪಂದನ ಕಾರ್ಯಕ್ರಮ ನಡೆಸುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂದರು.

ಇದು ನಡೆದದ್ದು ಸಿದ್ದಾಪುರ ಹಲಗೇರಿಯಲ್ಲಿ ನಡೆದ ಕೋಡ್ಕಣಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಇಂದಿನ ಕಾರ್ಯಕ್ರಮದ ವಿಡಿಯೋಗಳು ಇಲ್ಲಿವೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






