ಫೆ.13 ರಂದು ವಿದ್ಯುತ್ ನಿಲುಗಡೆ & ಇತರ ಸ್ಥಳಿಯ ಸುದ್ದಿಗಳು

ಫೆ.13 ರ ಶನಿವಾರ ಸಿದ್ಧಾಪುರದಾದ್ಯಂತ ವಿದ್ಯುತ್ ವ್ಯತ್ಯಯ

ಹೆಸ್ಕಾಂ ಸಿದ್ದಾಪುರ ಉಪ ವಿಭಾಗದ ದುರಸ್ತಿ-ನಿರ್ವಹಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಫೆ.13 ರ ಶನಿವಾರ ವಿದ್ಯುತ್ ನಿಲುಗಡೆ ಮಾಡುವುದಾಗಿ ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಧಾರ್ಮಿಕ ಕಾರ್ಯಕ್ರಮ ಯಕ್ಷಗಾನ- ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಸಮೀಪದ ದೇವಾಸದಲ್ಲಿ ಚೌಡೇಶ್ವರಿ ಮತ್ತು ನಾಗದೇವರ ಪ್ರತಿಷ್ಠಾಪನಾ ಮಹೋತ್ಸವ ವೇ.ಮೂ. ಚಂದ್ರಶೇಖರ ಭಟ್ಟ ಗಾಳೀಮನೆ ಹಾಗೂ ವೇ.ಮೂ. ಗಜಾನನ ಭಟ್ಟ ಕವಲಕೊಪ್ಪ ಅವರ ಪೌರೋಹಿತ್ಯದಲ್ಲಿ ಫೆ.11 ಹಾಗೂ 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.
ಫೆ.11ರಂದು ನಾಗದೇವರ ಪ್ರತಿಷ್ಠಾಪನೆ,12ರಂದು ಬೆಳಗ್ಗೆ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನೆ,ಮಧ್ಯಾಹ್ನ ಪ್ರಸಾದ ವಿತರಣೆ,ಅನ್ನಸಂತರ್ಪಣೆ, 3.30ರಿಂದ ಪುರೋಹಿತರಿಂದ ಆಶೀರ್ವಚನ. 4.30ರಿಂದ ಹಾರ್ಸಿಕಟ್ಟಾ ದಿವಾನ್ ಯಕ್ಷಸಮೂಹ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಾಶಿಂಗ್ ಯಂತ್ರ ಕೊಡುಗೆ- ಸಿದ್ದಾಪುರ-
ಎಂಡೋಸಲ್ಪಾನ್ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವಾಶಿಂಗ್ ಮಶಿನನ್ನು ಕೊಡುಗೆಯಾಗಿ ಮಂಗಳವಾರ ನೀಡಿತು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಮಾದ್ಲಮನೆ ಜನಾರ್ಧನ ಕೃಷ್ಣ ಗೌಡ ಹಾಗೂ ಪಾರ್ವತಿ ಜನಾರ್ಧನ ಗೌಡ ಅವರ ಮಕ್ಕಳಾದ ನಿರಂಜನ(8) ಹಾಗೂ ಪೂರ್ವಿ(4) ಹುಟ್ಟುವಾಗಲೇ ನಿಶ್ಯಕ್ತರಾಗಿದ್ದು ಇವರಿಬ್ಬರ ದಿನನಿತ್ಯದ ಕೆಲಸವನ್ನು ಮಾಡುವುದರಲ್ಲಿಯೇ ಕಾಲಕಳೆಯುವ ದಯನೀಯ ಪರಿಸ್ಥಿತಿಯನ್ನು ಮನಗಂಡು ಪತ್ರಕರ್ತರ ಸಂಘದವರು ವಾಶಿಂಗ್ ಮಶಿನನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ ಪತ್ರಕರ್ತರ ಮಾನವೀಯತೆ ಮೆಚ್ಚುವಂತಹುದಾಗಿದೆ. ಕಷ್ಟದಲ್ಲಿದ್ದವರನ್ನು ಗುರುತಿಸಿರುವುದು ಶ್ಲಾಘನೀಯವಾಗಿದೆ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದಕ್ಕೆ ಜನತೆ ಮುಂದೆ ಬರಬೇಕು ಎಂದು ಹೇಳಿದರು.

ಒಕ್ಕಲಿಗರ ಯುವ ಬಳಗದ ತಾಲೂಕು ಅಧ್ಯಕ್ಷ ವೆಂಟಕೇಶ ಗೌಡ ಹೇರೂರು ಹಾಗೂ ಸದಸ್ಯ ಆರ್.ಬಿ.ಗೌಡ ಹೊಸ್ಕೊಪ್ಪ, ನಾಟಿ ವೈದ್ಯ ಕೆ.ಟಿ.ಗೌಡ ಮಾದ್ಲಮನೆ, ಸುಧಾ ಹೆಗಡೆ ಕರ್ಕಿಸವಲ್ ಪತ್ರಕರ್ತರ ಕಾರ್ಯದ ಕುರಿತು ಮೆಚ್ಚುಗೆವ್ಯಕ್ತಪಡಿಸಿದರು. ಪತ್ರಕರ್ತರಾದ ಕೆಕ್ಕಾರ ನಾಗರಾಜ ಭಟ್ಟ, ಗಂಗಾಧರ ಕೊಳಗಿ ಮಾತನಾಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಅಧ್ಯಕ್ಷತೆವಹಿಸಿದ್ದರು.ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ, ಶಶಿಧರ ಹೆಗಡೆ ಹುಕ್ಲಮಕ್ಕಿ, ದಿನೇಶ ಹೆಗಡೆ ಕೊಳಗಿಜಡ್ಡಿ, ಪತ್ರಕರ್ತರಾದ ನಾಗರಾಜ ನಾಯ್ಕ ಮಾಳ್ಕೋಡ, ಶ್ರೀಧರ ಹೆಗಡೆ ಮದ್ದಿನಕೇರಿ, ತಾಲೂಕು ನಿವೃತ ನೌಕರರ ಸಂಘದ ಸದಸ್ಯ ಐ.ಕೆ.ನಾಯ್ಕ ಇತರರಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ
ಜಿಲ್ಲೆ: ಉತ್ತರಕನ್ನಡ ದಿನಾಂಕ 09-02-2021
ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6 ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ 6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8 ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ
4 ,, ತ್ಯಾಗಲಿ 7 ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ
5 ,, ಹೆಗ್ಗರಣಿ 9 ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ
6 ,, ಇಟಗಿ 8 ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ
7 ,, ಕಾನಗೋಡ 10 ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ
8 ,, ಕಾವಂಚೂರ 15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ
9 ,, ಸೋವಿನಕೊಪ್ಪ 9 ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ
10 ,, ದೊಡ್ಮನೆ 10 ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ
11 ,, ಬಿದ್ರಕಾನ 9 ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ
12 ,, ಬೇಡ್ಕಣಿ 11 ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ
ದಿನಾಂಕ 10-02-2021

ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರಓಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಮನಮನೆ 7 ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6 ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13 ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9 ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ
5 ,, ಅಣಲೇಬೈಲ 13 ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9 ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ
8 ,, ಬಿಳಗಿ 8 ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11 ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *