ಯೋಗರಾಜ್ ಭಟ್ ರ dna ಚಿತ್ರದ ಹೊಸ ಹಾಡು & ಟೀಸರ್

DNA ಚಿತ್ರತಂಡ, ಗೆಳೆಯ ಚೇತನ್ ಮತ್ತು ನಾನು ಒಟ್ಟುಗೂಡಿ ಪ್ರಯೋಗಾತ್ಮಕವಾಗಿ ಹೊಸಬಗೆಯ ಹಾಡೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ. ಕೇಳಿ, ಹಾಡಿ, ಹಂಚಿ, ಹಾರೈಸಿ 🙏========================================= ಯೋಗರಾಜ್ ಭಟ್

=ನಾವ್ಯಾರು ಎಲ್ಲಿಂದ ಬಂದಿದ್ದೀವಿನಾವ್ಯಾಕೆ ಸ್ವಾಮಿ ಹಿಂಗಿದ್ದೀವಿ ಹುಟ್ಟು ತೊಟ್ಲು ಬಿಟ್ಟಿ ಜನ್ಮ ತುಟ್ಟಿ ಸಾವು ಒಟ್ಟು ಮನ್ಸ ಕೆಟ್ಟೋಗವ್ನೆ ಒಟ್ಟು ಸೈನ್ಸು ಟೆಸ್ಟು ಮಾಡಿ ನೆಟ್ರು ನಾವ್ಯಾರೆಂಬ ಮೈಲಿಗಲ್ಲು ಡಿಎನ್‌ಎ.ಏ

ಬದುಕ್ಬುಡ್ತಿಯಾ ಉಸ್ರೆಳ್ಕಬೇಡ ನೀನ್ಯಾವನು ಅಂತ ಹೇಳ್ತಾರೆ ತಿಳ್ಕಬೇಡ ಡಿಎನ್‌ಎ ಜನುಮದ ಗುಣಡಿಎನ್‌ಎ ಹಿರಿಯರ ಋಣಡಿಎನ್‌ಎ ಗುರುತಿನ ಕಣಡಿಎನ್‌ಎಹಲೋ..

ಈ ಮಾನವನ ಉಗಮ ಆಗಿದ್ದೆಲ್ಲಿ..? ಅಗರೀಬೊಮ್ನಳ್ಳೀಲಿಏಯ್ ಬಾಯ್ ಮುಚ್ಕತ್ತೈ..

ಆದಿಸಕ್ತಿ ಬ್ರಮ್ಮ ಅಂತಾರೆ, ಆಡಮ್ ಈವ್ ಅಂತಾರೆ,ಮಂಗ ಮಾನವ ಅಂತಾರೆ, ಸರೀಸೃಪ ಅಸರೀಸೃಪ ಅಕಸೆರುಕ ಅಂತೆಲ್ಲ ಅಂತಾರೆಆರ್ಯ ದ್ರಾವಿಡ ಜೀಸಸ್ಸು ಪೈಗಂಬರ್ರು ಇಂಡೋ ಪಾಕ್ ಜರ್ಮನ್‌ ಜಪಾನ್ ಮಿಕ್ಸ್ ಮ್ಯಾಚಿಂಗ್ ಮಾತೈಲ ಅಂತಾರೆ,ಯುದ್ದ ಪದ್ದ ನಡ್ದಾಗ ಸೋತವ್ರ್ ಹೆಣ್‌ಮಕ್ಳನ್ನ ಗೆದ್ದವ್ರ್ ಗಂಡ್‌ಮಕ್ಳು ಒತ್ಕಹೋಯ್ತಿದ್ರು ಅಂತಾರೆ.ಈ ತರ್ವಾಗಿ ಪಿತೃಪಕ್ಸ ಸತ್ರುಪಕ್ಸ ಸೇರಿ ಹುಟ್ದಂತ ಮಿಸ್ರತಳಿ ಎಲ್ಲಿಂದ ಎಲ್ಲಿಗಂಟ ಬಂದದೆ..! ಯಾರ್ಗ್ ಯಾರುಟ್ಟುದ್ರು..! ಇವ್ರ್ಗ್ ಅವ್ರೇ ಹುಟ್ಟುದ್ರಾ..! ಅವ್ರ್ಗ್ ಇವ್ರೇ ಹುಟ್ಟುದ್ರಾ..! ಸರಿಯಾಗ್ ಗೊತ್ತಿಲ್ಲ ಅಂತಾರೆ,

ಆಮೇಲ್ ಗೊತ್ತು ಅಂತಾರೆ. ಹಂಗ್ ಹೇಳ್ದವ್ರ್ ನೋಡಪ್ಪ ಬೇರೆ ಯಾರು ಅಲ್ಲ ನಮ್ ಲೇಡಿ ಡಾಕ್ಟ್ರುಹೇ

ನನ್ ನೋಡೋದು ಪರ್ಮೇಸಪ್ಪ ಅಂತ ಗಂಡ್ ಡಾಕ್ಟ್ರುಇರ್ಲಿ ಮುಂದ್ಕೇಳತ್ತೈಡಾಕ್ಟ್ರುಗಳೆಲ್ಲ ಸೇರಿ ಡಿ ಎನ್‌ ಎ, ಡೀಆಕ್ಸಿರೈಬೋ ನ್ಯೂಕ್ಲಿಕ್ ಆಸಿಡ್ ಅಂತ ಒಂದದೇ ಅದ್ರಲ್ಲಿ ನಾವ್ಯಾರು..! ಏನ್ಕತೆ..! ನಾವ್ಯಾಕಿಂಗಿದ್ದೀವಿ..! ಹಿಂದೆಂಗಿದ್ವಿ..! ಮುಂದೆಂಗಿರ್ತೀವಿ..! ಇರ್ಬೇಕ..! ಸಾಯ್ಬೇಕಾ..! ನಾವ್ ಮನುಷ್ರಾ ಅಲ್ವಾ ಅಂತೆಲ್ಲ ಗೊತ್ತಾಯ್ತದೆ ಅಂತಾರೆಬರೀ ಅಂತಾರೆ, ಏನಾರ ಗೊತ್ತಾಯ್ತದಾ ಅಂತ ಕರೆಕ್ಟಾಗೇಳಿಏನ್ ಗೊತ್ತಾಗಲ್ಲ ಕಣ ನೀ ಪದ ಹೇಳೋದಿಸ್ ಇಸ್ ಕಾಲ್ಡ್ ಡಿಎನ್‌ಎ

(RAP)ಸುಮಾರು ಸಾರಿ ಹುಟ್ಟಿದೀವಿಸುಮಾರು ಸಾರಿ ಸತ್ತಿದೀವಿ ಗೊತ್ತಾದಷ್ಟು ಗೊತ್ತಾಗಲ್ಲ ರಕ್ತದ ಮೂಲ ಮೂಳೆ ಮಾಂಸ ಸೃಷ್ಟಿಮೂಲ ತೊಟ್ಲು ಚಟ್ಟ ಇರಬಹುದೇನೋ ಅಣ್ಣ ತಮ್ಮ ಬಿಟ್ಟಾಕ್ರಪ್ಪೋ ಈ ಕತ್ತೇಬಾಲ

ಏ ಯಾರೇನಂದ್ರು ಒಪ್ಕಬೇಡ, ಒಪ್ಕಂಡ್ರು ಅದ್ನ ನಂಬ್ಕಬೇಡ, ನಂಬ್ಕಂಡ್ರು ಅದ್ನ ನೆನ್ಪಿಟ್ಕಬೇಡ, ಅದೆಲ್ಲ ಇಗ್ನಾನಿಗಳ್ ಕೆಲ್ಸ ನಿಂಗ್ ಬ್ಯಾಡ ಡಿಎನ್‌ಎ ಜನುಮದ ಗುಣಡಿಎನ್‌ಎ ಹಿರಿಯರ ಋಣಡಿಎನ್‌ಎ ಗುರುತಿನ ಕಣ ಡಿಎನ್‌ಎಥೋ..

ಎಂತದ್ಲ ಅದು ಡೀ ಎಣ್ಣೇ ಎತ್ಕಂಬಾರ್ಲ ಕಲರ್ ನೋಡು

ಮಕುಲಾಂತರ ಮತಾಂತರ ಧರ್ಮಾಂತರ ದೇಶಾಂತರಇದು ಲೆಪ್ಟು, ಅದು ರೈಟು, ಇವ್ನು ಇಡ್ಲಿ ತಿನ್ನವ್ನು, ಅವ್ನು ಬೋಟಿ ಕಲೇಜ, ಅವ್ನ್ ಇವ್ನುಗ್ ದೊಡ್ಡಪ್ಪ, ಎರ್ಡೊರ್ಸುದ್ ಕೂಸು ಇನ್ಯಾರ್ಗೋ ಹೆತ್ತಪ್ಪಹೂವು ಹಣ್ಣು ಬೀಜ ಕಾಯಿ ಮರ ಮನೆ ಮಡದಿ ಗಂಡ ಹೆಂಡ್ರು ಮಕ್ಳು ತಗೋ ಸೃಷ್ಟಿಲೀಲೆ, ಸೃಷ್ಟಿ ಯಾರ್ ಮಾಡುದ್ರು ಯಾವನಿಗೊತ್ತಲೆ..! ಎಲ್ಲಾ ಹೆಂಗಾನ ಇರ್ಲಿ.. ಹಾ… ಈಗಾ…ಹಾ… ಏನಪ್ಪಾ ಅಂದ್ರೆ…ಅದೇನೇಳು…?ಏ ಏನಿಲ್ಲ ಕಣ..ಇದ್ದುದೆಲ್ಲ ಏನ್ಮಾಡ್ದೆ..? ಏನಾರ ಪೈನಲ್ಲಾಗೇಳಪ್ಪ..!!!ಸಂಬಂಜ ಅನ್ನದು ದೊಡ್ದು ಕನಾಹೌದೂ..!!ನಾ ಹೇಳಿದ್ದಲ್ಲ.. ತಿಳ್ದವ್ರ್ ಹೇಳಿದ್ದು..ನಿನ್ ಸಾವಾಸ ಸಾಕು ನಾ ಮಾದೇವಪ್ನತ್ರಾನೆ ಓಯ್ತೀನಿ, ಏನೇನೋ ಹೇಳ್ತೀಯ ನೀನು…ಹೋಗತೈ.. ರೇಟೇಳೋ ಇನ್ನೊಂದ್ಸತಿ ಬರ್ಬೇಡ==========================================ಹಾಡನ್ನು ಇಲ್ಲಿ ನೋಡ್ತಾ ನೀವೂ ಹಾಡ್ಕೊಳಿ 👇https://youtu.be/N4MHBSgDRC0

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *