

ಕಲಾವಿದ, ಕವಿ ಸಿರವಂತೆ ಚಂದ್ರಶೇಖರ್ ಬರೆದ ಸಮಕಾಲೀನ ಕಾವ್ಯ ಸೌಜನ್ಯ ಓದುಗರ ಮೆಚ್ಚುಗೆ ಗಳಿಸಿದೆ. ಶೌಜನ್ಯ ರೇಪ್ ಮತ್ತು ಕೊಲೆ ಆರೋಪಿ ನಿರ್ದೋಶಿಯಾಗಿರುವ ಕುರಿತು ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾನಾ ವಲಯದ ಜನರು ವಿಭಿನ್ನವಾಗಿ ಪ್ರತಿಕ್ರೀಯಿಸಿದ್ದಾರೆ. ಕವಿ, ಕಲಾವಿದರಾಗಿರುವ ಚಂದ್ರಶೇಖರ್ ತಮ್ಮ ಸಾತ್ವಿಕ ಸಿಟ್ಟಿಗೆ ಕವನದ ರೂಪ ನೀಡಿರುವುದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ.
