

ಸಮಾಜಮುಖಿ ಕಾಳಜಿ-
¸ವಿಶೇಷ ಮಾಹಿತಿ
ಶೇರ್ ಮಾಡಿ ನಿಮ್ಮವರಿಗೂ ತಿಳಿಸಿ(wats app ಮೂಲಕ)
ದೇಶಕ್ಕೆ ಮಹಾಮಾರಿ ತಡೆಯೋಣ
ದೇಶಕ್ಕೆ ಲಾಕ್ ಡೌನ್ ರಾಜ್ಯ ಲಾಕ್ ಡೌನ್ ಉತ್ತರ ಕನ್ನಡದ ತುರ್ತು ಸಂಪರ್ಕ ಸಂಖ್ಯೆಗಳಿವು
ಕಾರವಾರ
ಪೋಲಿಸ್: 08382-226333
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 08382-226051
ನೋಡಲ್ ಆಫಿಸರ್: 8310396901
ಹೆಲ್ಪ ಡೆಸ್ಕ: 08382-221172
ಶಿರಸಿ
ಪೋಲಿಸ್: 08384-226333
ಅಂಬ್ಯುಲೆನ್ಸ: 9686232108
ತಾಲೂಕಾಸ್ಪತ್ರೇ: 9449650375
ನೋಡಲ್ ಆಫಿಸರ್: 9845198326
ಹೆಲ್ಪ ಡೆಸ್ಕ: 9108436689
ಕುಮಟಾ
ಪೋಲಿಸ್: 9480805272
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 9448115830
ನೋಡಲ್ ಆಫಿಸರ್: 9480296849
ಹೆಲ್ಪ ಡೆಸ್ಕ: 9986837513
ಹೊನ್ನಾವರ
ಪೋಲಿಸ್: 100
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 08387-220297
ನೋಡಲ್ ಆಫಿಸರ್: 9449843212
ಹೆಲ್ಪ ಡೆಸ್ಕ: 8277506069
ಸಿದ್ದಾಪುರ
ಪೋಲಿಸ್: 08389-230283
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 9945731994
ನೋಡಲ್ ಆಫಿಸರ್: 9845198326
ಹೆಲ್ಪ ಡೆಸ್ಕ: 08389230127
ಯಲ್ಲಾಪುರ
ಪೋಲಿಸ್: 9480805273
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 08419261103
ನೋಡಲ್ ಆಫಿಸರ್: 9448965434
ಹೆಲ್ಪ ಡೆಸ್ಕ: 08419261129
ಮುಂಡಗೋಡ
ಪೋಲಿಸ್: 9480805275
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 9481952938
ನೋಡಲ್ ಆಫಿಸರ್: 9448965434
ಹೆಲ್ಪ ಡೆಸ್ಕ: 104
ದಾಂಡೇಲಿ
ಪೋಲಿಸ್: 08284-231333
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 08284-231330
ನೋಡಲ್ ಆಫಿಸರ್: 9448934089
ಹೆಲ್ಪ ಡೆಸ್ಕ: 104
ಅಂಕೋಲಾ
ಪೋಲಿಸ್: 08388-230333
ಅಂಬ್ಯುಲೆನ್ಸ: 108
ತಾಲೂಕಾಸ್ಪತ್ರೇ: 08388-230249
ನೋಡಲ್ ಆಫಿಸರ್: 9480296849
ಹೆಲ್ಪ ಡೆಸ್ಕ: 08388-230243
(kannesh- samajamukhi.net
ಸಮಾಜಮುಖಿ ನಿಮ್ಮ wats app ಮೂಲಕ ಮಾಹಿತಿ, ಲಿಂಕ್ ಶೇರ್,forward ಮಾಡಿ)
🙏 ಮನೆಯಲ್ಲಿಯೆ ಇರಿ ಕರೋನಾ ಓಡಿಸಿ 🙏
ಯಾವುದೇ ರೀತಿ ಕರೋನ ಸಂಭಂದಿಸಿದ ಮಾಹಿತಿ ತಿಳಿದು ಬಂದಲ್ಲಿ ಹೆಲ್ಪ ಲೈನ್ ಬಳಸಿ
ಗೋ ಕರೋನಾ
ಕರೋನಾ: ಗ್ರಾಮೀಣ ಭಾರತದ ಸಂಚಾರ ಸ್ಥಗಿತ
ಕರೋನಾ ಜಾಗೃತಿ,ಮುನ್ನೆಚ್ಚರಿಕೆ ಕಠಿಣ ಕ್ರಮಗಳ ನಡುವೆ ಕರೋನಾ ವಿಸ್ತರಣೆ ಮುಂದುವರಿದಿದೆ.
ಇಂದು ಬೆಳಿಗ್ಗೆವರೆಗೆ ಭಾರತದಲ್ಲಿ ಕರೋನಾದಿಂದ ಸಾವನ್ನಪ್ಪಿದರವರ ಸಂಖ್ಯೆ 15 ಕ್ಕೆ ಏರಿದೆ.
ಸರ್ಕಾರದ ಕಠಿಣ ಕ್ರಮಗಳ ಉಲ್ಲಂಘನೆಗೆ ಶಿಕ್ಷೆಯಾಗಿ ಲಾಠಿ ಏಟು ಬೀಳುತಿದ್ದರೆ ದೇಶದ ಹಲವೆಡೆ ವಿಶೇಶವಾಗಿ ಗ್ರಾಮಸ್ಥರು ತಮ್ಮ ಊರಿನ ಸಂಪರ್ಕ ರಸ್ತೆಗಳನ್ನೇ ಬಂದ್ ಮಾಡಿ ಕರೋನಾ ಮುನ್ನೆಚ್ಚರಿಕೆ ವಹಿಸುತಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ರಸ್ತೆ, ಸಿದ್ಧಾಪುರದ ಕುಮಟಾ ರಸ್ತೆ, ನೆಜ್ಜೂರಿನ ರಸ್ತೆ, ಬುರುಡೆ ಜಲಪಾತದ ಸಂಪರ್ಕ ರಸ್ತೆಗಳು ಸೇರಿದಂತೆ ಬಹುತೇಕ ಕಡೆ ಸ್ಥಳಿಯರು ತಮ್ಮ ಗ್ರಾಮಗಳ ಸಂಪರ್ಕ ರಸ್ತೆಗಳ ಮೇಲೆ ಮರ, ಕಲ್ಲುಗಳನ್ನು ಇಟ್ಟು ಸಂಚಾರ ನಿರ್ಬಂಧಿಸಿದ್ದಾರೆ. ಕಾನೂನು, ಸರ್ಕಾರದ ಆದೇಶ, ಸ್ಥಳಿಯರ ಮುನ್ನೆಚ್ಚರಿಕೆಗಳಿಂದ ಕರೋನಾ ಜಾಗೃತಿ, ನಿಯಂತ್ರಣ ನಡೆಯುತ್ತಿದೆ. ಇಂಥ ಕ್ರಮಗಳ ನಡುವೆ ಕೂಡಾ ಕರೋನಾ ಸಾವುಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. (ಈ ಮಾಹಿತಿ, ಲಿಂಕ್ ಗಳನ್ನು ನೀವು ಓದಿದ ನಂತರ wat,s app ಮೂಲಕ farward ಮಾಡಿ )





