
ಶುಕ್ರವಾರದ ನಮಾಜ್ ಹಿನ್ನೆಲೆಯಲ್ಲಿ ಮುಸ್ಲಿಂರು ರಸ್ತೆ ಮೇಲೇ ನಮಾಜ್ ಮಾಡಲು ಪ್ರಯತ್ನಿಸಿ, ಗೊಂದಲಕ್ಕೆ ಕಾರಣವಾದ ಪ್ರಕರಣಗಳು ನಡೆದಿವೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡು ಮತ್ತು ಹುಬ್ಬಳ್ಳಿಗಳಲ್ಲಿ ಇಂಥ ಗೊಂದಲಗಳಾಗಿದ್ದು ಮುಂಡಗೋಡಿನ ಗ್ರಾಮೀಣ ಭಾಗದ 15 ಜನ ಮುಸ್ಲಿಂ ರಲ್ಲಿ 12 ಜನರನ್ನು ಬಂಧಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಇಂಥದ್ದೇ ಗೊಂದಲಗಳಾಗಿದ್ದು ಅಲ್ಲಿ ಕೂಡಾ ಗೊಂದಲ, ಗಲಾಟಗೆ ಕಾರಣರಾದ ಕೆಲವರನ್ನು ಬಂಧಿಸಿದ ವರ್ತಮಾನ ವರದಿಯಾಗಿದೆ.
