

ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ ಇಂದು ನಿಧನರಾಗಿದ್ದಾರೆ.
ನೂರಾರು ಕನ್ನಡ ಚಲನಚಿತ್ರಗಳಲ್ಲಿ ಸಹಾಯಕ ನಟ, ಹಾಸ್ಯ ನಟನಾಗಿ ನಟಿಸಿ, ಹೆಸರುಮಾಡಿದ್ದ ಬುಲೆಟ್ ಪ್ರಕಾಶ್ ಕಳೆದ ಕೆಲವು ದಿವಸಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಕೊನೆ ಉಸಿರೆಳೆದರು. ಹಾಸ್ಯ, ಅತ್ತ್ಯುತ್ತಮ ನಟನೆಯಿಂದ ಮನೆಮಾತಾಗಿದ್ದ ಪ್ರಕಾಶ ಕನ್ನಡದ ಪ್ರಮುಖ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿದ್ದರು.


