ಯಾವ ಜನ್ಮದ ನೆರಳು ನೀನು ಕಾಯುವೆ ಯಾಕೆ ನನ್ನ ಬೆನ್ನು.. ಯಾವ ದಾರಿಯ ಹೊಂಗನಸಿನ ಹೊರಳು ಬೆಳಗಿನ ಜಾವದ ನಕ್ಷತ್ರವೇ ಮರುಳು.. ಬದುಕಿನ ಬವಣೆಗಳಲ್ಲಿ ಕಳೆದೋಗುವ ಮೊದಲು ಬಿಗಿದಪ್ಪಿದೆ ಬಾಚಿ ಚೇತರಿಸಿಕೊಳ್ಳಲು ಅಳಿಲು.. ಆದರೆ ಮತ್ತೆಮತ್ತೆ ಬೆರೆತೋದೆ ನಾ ನಿನ್ನಲ್ಲೂ... Read more »
ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಕೂಡ ನಿನ್ನೆ ಚತ್ರದುರ್ಗ ವಾಹನ ಅಪಘಾತದಲ್ಲಿ ಮೃತರಾದವರಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿಎನ್ ಸೀತಾರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದ್ದು, ‘ಮಗಳು ಜಾನಕಿ... Read more »
ಅನೇಕರ ಆಶಾಕಿರಣ ಪ್ರಚಲಿತ ಆಶ್ರಮ ಸಿದ್ಧಾಪುರ ತಾಲೂಕಿನ ಶಿರಳಗಿ ಪಂಚಾಯತ್ ಮುಗದೂರಿನಲ್ಲಿರುವ ಪ್ರಚಲಿತ ಅನಾಥಾಶ್ರಮ ಅನೇಕರಿಗೆ ಆಶಾಕಿರಣವಾಗಿದೆ. ಮನೆಯಿಂದ ಹೊರಹಾಕಿದ ವೃದ್ಧರನ್ನು ,ಆಶ್ರಯಧಾತರಿರದ ಹಿರಿಯರನ್ನೂ ಪೋಶಿಸುವ ಸಂಸ್ಥೆಯಾಗಿ ಈ ಪ್ರಚಲಿತ ಆಶ್ರಯಧಾಮ ಕೆಲಸ ಮಾಡುತ್ತಿದೆ. ಸಿದ್ಧಾಪುರ ತಾಲೂಕಿನಲ್ಲಿ ಆಶ್ರಯವಿಲ್ಲದೆ ಓಡಾಡುವ... Read more »
ವಿದ್ಯಾರ್ಥಿಗಳು, ನವಯುವಕರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾದರೆ ಉತ್ತಮ ಆಯ್ಕೆ, ನಾಯಕತ್ವಕ್ಕೆ ಸಹಕಾರಿ ಎಂದು ನಿವೃತ್ತ ಪ್ರಾಂಶುಪಾಲ ಟಿ.ಜಿ. ಹೆಗಡೆ ಹೇಳಿದರು. ಸಿದ್ಧಾಪುರ ಕೋಲಶಿರ್ಸಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಪಠ್ಯೇತರ ಚಟುವಟಿಕೆ, ಕಾಲೇಜು ಸಂಸತ್ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ... Read more »
ಸಣ್ಣ ನೀರಾವರಿ, ಜಲಾನಯನ ಇಲಾಖೆಗಳ ಸರಣಿ ಹಗರಣ- ಶಾಸಕರು, ಸಂಸದರು, ಸಚಿವರ ಕಣ್ಣಿಗೆ ಮಣ್ಣೆರಚಿದರೆ ಅಧಿಕಾರಿಗಳು? ಸಿದ್ಧಾಪುರದ ಆಸ್ಫತ್ರೆ ನಿರ್ವಹಣೆಯ ಶಾಸಕರ ಅಧ್ಯಕ್ಷತೆಯ ಆರೋಗ್ಯ ಸಮೀತಿಯಲ್ಲಿ ಅಗತ್ಯದಷ್ಟು ಹಣವಿಲ್ಲ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಕ್ರೀಯಾ ಯೋಜನೆ ಯಾರು... Read more »
ಸ್ವರ್ಣವಲ್ಲೀ ಶ್ರೀಗಳ ಪರಿಸರ ಕಾಳಜಿ ಮಾದರಿ ಶಿಷ್ಯರಲ್ಲಿ ವೃಕ್ಷ ಪ್ರೀತಿ ಬೆಳೆಸಲು ವಿಶಿಷ್ಟ ನಡೆ ಚಾತುರ್ಮಾಸ್ಯದಲ್ಲಿ ಹಸಿರು ಶ್ರೀಗಳಿಂದ ವೃಕ್ಷ ಮಂತ್ರಾಕ್ಷತೆ ಚಾತುರ್ಮಾಸ್ಯ ಅವಧಿಯಲ್ಲಿ ಪವಿತ್ರ ವೃಕ್ಷಗಳನ್ನು ಸ್ವತಃ ಸ್ವಾಮೀಜಿಗಳೇ ಶಿಷ್ಯರಿಗೆ ನೆನಪಿನ ಮಂತ್ರಾಕ್ಷತೆ ನೀಡುವ ಕಾರ್ಯಕ್ಕೆ ಈ ಬಾರಿಯೂ... Read more »
ನಿನ್ನೆ ರಾತ್ರಿ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಇನ್ನಿಲ್ಲವಾದರು ಎಂಬ ಸುದ್ದಿ ಬಂತು.. ವಾರದ ಕೆಳಗೆ ಅಪ್ಪನೊಂದಿಗೆ ಹಾಸಿಗೆ ಹಿಡಿದಿದ್ದ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರನ್ನು ನೋಡಲು ಹೋದಾಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಪ್ಪನನ್ನು ನೋಡಿದ್ದೇ ಗದ್ಗದಿತರಾಗಿದ್ದರು. ಅವರ... Read more »
ಹುಚ್ಚಪ್ಪಮಾಸ್ತರ್ ಎಂದೇ ಖ್ಯಾತರಾಗಿದ್ದ ಸಾಗರದ ಕುಗ್ವೆಯ ಜಾನಪದ ತಜ್ಞ ಹುಚ್ಚಪ್ಪ ಇಂದು ನಿಧನರಾಗಿದ್ದಾರೆ. ಬುಡಕಟ್ಟು,ಅಲೆಮಾರಿ ಮಕ್ಕಳ ಶಿಕ್ಷಣ, ಜಾನಪದ ಅಧ್ಯಯನ, ಸಂಶೋಧನೆ,ದಾಖಲೀಕರಣಗಳ ಮೂಲಕ ಮಲೆನಾಡಿನ ನೆಲಮೂಲದ ಸಂಸ್ಕøತಿಯ ಅನನ್ಯತೆಗಳನ್ನು ದಾಖಲಿಸಿ, ತಬ್ಬಲಿ ಜಾತಿಗಳ ಶ್ರೋಯೋಭಿವೃದ್ಧಿಗೆ ಶ್ರಮಿಸಿದ್ದ ಹುಚ್ಚಪ್ಪ ಕನ್ನಡ ಮತ್ತು... Read more »
(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ) ಕಾಡಿನ ಮಕ್ಕಳ ಕತ್ತಲ ಕಣ್ಣಿಗೆಹೊಸ ಲೋಕದ ಮಿಂಚತಂದವರು..ಕಲ್ಲು-ಮುಳ್ಳು, ಗಡ್ಡೆ-ಗೆಣಸುಬಿಲ- ಬಯಲಲೇಬಸವಳಿದವರಿಗೆಅಕ್ಷರ ಲೋಕದ ಬೆಳಕತೋರಿ ಅರಿವಿನ ಗೆರೆ ಮೂಡಿಸಿದವರು.. ಮಲೆ ಮಕ್ಕಳಂತೆಯೇಚಿತ್ತಾರ, ಸೋಬಾನೆಹಬ್ಬ- ಹರಿದಿನಗಳಿಗೂಜೀವ ಕಳೆ ಬಂತು; ನಿಮ್ಮತಾವಿನ ಗುರುತಲ್ಲಿ. ‘ಹಿರೇಮನೆ’ಯಹಿರೀಕರಾಗಿ ನೀವುಕೊಟ್ಟ ಪ್ರೀತಿಗೆ, ನಿಮ್ಮಮಮತೆಯ... Read more »
ಮಹಾಭಾರತದ ಕಥಾವಸ್ತು ಪ್ರತಿಯೊಬ್ಬ ಭಾರತೀಯನಿಗೂ ಆಪ್ಯಾಯಮಾನವಾದದ್ದು. ಎಲ್ಲಾ ವರ್ಗದವರಿಗೂ ಬೇಕಾದ ರಸಾನುಭವಗಳ ಸಾಗರದಂತಿರುವ ಮಹಾಭಾರತ ಕಥೆ ಚಿಂತನೆಗೆ ಬೆಳಕು ನೀಡುವ ದೀವಿಗೆಯಂತಿದೆ. ಮಹಾಭಾರತದ ಯುದ್ಧವನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ವಿಭಿನ್ನವಾದ ದೃಷ್ಟಿಕೋನದಿಂದ ವೀಕ್ಷಿಸಿ ಮೂಲ ಕಥೆಗೆ ಭಂಗ ಬಾರದಂತೆ ವಿನೂತನ ರೀತಿಯಲ್ಲಿ... Read more »