ಒಳ್ಳೆಯತನ ಮೆರೆಸಿಘನ ಗುರಿ ಸಾಧನೆಯಕಾವ್ಯ ಪುರಾಣಗಳೊಳಗೆಮೌಲ್ಯಗಳ ತಿಕ್ಕಾಟಮನುಷ್ಯ ಜಗತ್ತಿನ ಸಣ್ಣತನಕ್ಲೀಷೆ ವಿಕ್ಷಿಪ್ತತೆಯ ಜತೆಕ್ಷಮಿಸಲಾಗದ ಕುತಂತ್ರ ಮತ್ತುಶ್ರೇಷ್ಠತೆಯ ಸಿಕ್ಕುಗಳುಬೆರೆತುಹೋಗಿವೆ ದೊಡ್ಡವರ ಮನೆ ಚಾಕರಿ ಮಾಡಿಸಂಜೆಗೆ ಊಟ ಹೊತ್ತುಹಾಡುತ್ತಾ ಬರುವಕೇರಿಯ ಕಲ್ಲಪ್ಪನ ನೋಡಿದಾಗಲೆಲ್ಲಾಪುರಂದರದಾಸರು ನೆನಪಾಗಲುಸಕಾರಣ ಇರಬಹುದೇ…? ಕವಿತೆ ಮತ್ತು ಕಾಲಕ್ಕೆಸಮಾನ ಗುಣನಿನ್ನೆಯ ಶ್ರೇಷ್ಠ... Read more »
ಬಿಬಿಎಂಪಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’: ಕೊರೋನಾ ಎರಡನೇ ಅಲೆ ಸೃಷ್ಟಿಯಾದ ಮೇಲೆ ಸಾಕಷ್ಟು ಮಂದಿಗೆ ಪಾಸಿಟಿವ್ ಬಂದಿದೆ, ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಶ್ರೀಮಂತರು ಕೂಡ ಸೋಂಕಿಗೆ ತುತ್ತಾಗುತ್ತಿದ್ದಾರೆ. ಬೆಂಗಳೂರು: ಕೊರೋನಾ ಎರಡನೇ ಅಲೆ ಸೃಷ್ಟಿಯಾದ ಮೇಲೆ ಸಾಕಷ್ಟು ಮಂದಿಗೆ... Read more »
.…..ಸಾವಿನ ವ್ಯಾಪಾರಎಂದರೆ; ಅಂಗಡಿಮುಂಗಟ್ಟುಗಳಬಜಾರಿನಲಿ ಶವಗಳಶೋರೂಮ್ ತೆರೆದುಮಾರಾಟ ಮಾಡುವುದುಅಲ್ಲವೇ ಅಲ್ಲ. ಸಾವಿನ ವ್ಯಾಪಾರ ಎಂದರೆ; ‘ಪ್ಯಾರೇ ದೇಶವಾಸಿ’ಗಳ ಮೇಲೆಧುತ್ತನೇ ಕಾನೂನು ಕತ್ತಿ ಪ್ರಹಾರ ನಡೆಸಿ,ಬದುಕು ಕಳೆದುಕೊಂಡುಊರ ದಾರಿ ಹಿಡಿದವರಒಡೆದ ಹಿಮ್ಮಡಿಯ ನೆತ್ತರನೆಕ್ಕಿ ರುಚಿ ಚಪ್ಪರಿಸುವುದು… ಸಾವಿನ ವ್ಯಾಪಾರಎಂದರೆ; ‘ದೇಶವಾಸಿ’ಗಳುಹುಳುಗಳಂತೆ ಸಾಯುತ್ತಿದ್ದರೂ, ಕಣ್ಣೆತ್ತಿಯೂ... Read more »
“ನಾನು ಇದೇ ಮನೆಯಲ್ಲಿ ಹುಟ್ಟಿ ಬೆಳೆದವನು, ಇದೇ ಮನೆಯಲ್ಲಿ ವಾಸಿಸುತ್ತಿರುವವನು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾದವನು. – ಕಾಸರಗೋಡು: “ನಾನು ಇದೇ ಮನೆಯಲ್ಲಿ ಹುಟ್ಟಿ ಬೆಳೆದವನು, ಇದೇ ಮನೆಯಲ್ಲಿ ವಾಸಿಸುತ್ತಿರುವವನು ಮತ್ತು... Read more »
ಮೊನ್ನೆ ಕೇರಳದ ಗಿರಿಜನ ವಾಚ್ಮನ್ ಒಬ್ಬ ತಾನು ಹೊಟ್ಟೆಪಾಡಿನ ಉದ್ಯೋಗ ಮಾಡುತ್ತಾ ಆಯ್.ಆಯ್.ಎಂ. ಉಪನ್ಯಾಸಕನಾದ ಯಶೋಗಾಥೆಯನ್ನು ಹೇಳಿ ಜನರನ್ನು ದಂಗುಬಡಿಸಿದ್ದ. ಅಷ್ಟು ದೂರದ ಉದಾಹರಣೆ ಏಕೆ ಎ.ಟಿ. ದಾಮೋಧರ ಎನ್ನುವ ಭಟ್ಕಳದ ಕೂಲಿಕಾರ್ಮಿಕರ ಮಗ ತಾನು ದುಡಿಮೆಗಾಗಿ ಅರಣ್ಯ ಇಲಾಖೆಯ... Read more »
ಪ್ರಸಿದ್ಧ ಸಿನೆಮಾ ನಟ. ‘ಜನಪ್ರಿಯ’ ಖಳನಾಯಕನೆಂದೆ ಖ್ಯಾತಿಯನ್ನು ಪಡೆದ ಪ್ರಕಾಶ್ ರೈ ಅವರ ಈ ಅತ್ಯಂತ ಉಪಯುಕ್ತವಾದ ಪುಸ್ತಕವನ್ನು ವ್ಯಕ್ತಿತ್ವ ವಿಕಸನ ಬರಹಗಳ ಸಂಕಲನವೆ, ವ್ಯಾವಹಾರಿಕ ಜೀವನ ಮಾರ್ಗದ ಬೋಧನೆಯನ್ನು ಮಾಡುವ ತೋರುಗೈಯೆ, ಆದರ್ಶಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇರುವ... Read more »
ಇತ್ತೀಚೆಗೆ ಎ.ಟಿ.ಎಮ್. ಯಂತ್ರಗಳು ಅಲಂಕಾರದ ಗೊಂಬೆಗಳಂತಾಗಿ ಹೋಗಿವೆ. “ನೋ ಸರ್ವೀಸ್” ಎಂಬ ಬೋರ್ಡ್ ಒಂದನ್ನು ಬಾಗಿಲಿಗೆ ನೇತು ಹಾಕಿ ಬ್ಯಾಂಕಿನವರು ಕೈ ತೊಳೆದುಕೊಂಡು ಬಿಡುತ್ತಾರೆ. ಬಂದ ದಾರಿಗೆ ಸುಂಕವಿಲ್ಲದಂತೆ ನಾವು ಗ್ರಾಹಕರು ಹೊರಟು ಹೋಗುತ್ತೇವೆ. ಅದನ್ನು ಕಂಡ ಮಷೀನುಗಳು ಹಾಗೂ... Read more »
ಸ್ವಲ್ಪ ದಿನಗಳ ಹಿಂದೆ ಟೈಂ ಪಾಸ್ಗಾಗಿ ಸೋಶಿಯಲ್ ಮೀಡಿಯಾ ಜಾಲಾಡುತ್ತಿದ್ದಾಗ ಫ್ರೆಂಡ್ ಒಬ್ಬರು ಬರೆದ ಪುಸ್ತಕದ ಶೀರ್ಷಿಕೆಯೊಂದು ಕಣ್ಣಿಗೆ ಬಿತ್ತು. ಬಹಳ ಚೆನ್ನಾಗಿರುವಪುಸ್ತಕ ಅಂತೆಲ್ಲ ಬರೆದಿದ್ದರು. ನಾನು ಬಿಡಲಿಲ್ಲ. ಅಂತರ್ಜಾಲವನ್ನೆಲ್ಲಾ ಜಾಲಾಡಿ ಸ್ವಪ್ನಾ ಪುಸ್ತಕಾಲಯದಿಂದ ಆ ಪುಸ್ತಕ ತರಿಸಿಯೇ ಬಿಟ್ಟೆ.... Read more »
ನೀವೆಂದಾದರೂ ಊಟಿಗೆ ಹೋಗಿದ್ದರೆ ಘಟ್ಟ ಹತ್ತುತ್ತಾ ಇದ್ದಹಾಗೇ ನೀಲಗಿರಿಯ ಸುಮಧುರ ಪರಿಮಳ ನಿಮಗೆ ಏನೋ ಒಂಥರಾ ಹೊಸ ಅನುಭವ ನೀಡುತ್ತಾ ಹೋಗುತ್ತದೆ. ರಸ್ತೆಯ ಎರಡೂ ಕಡೆಗಳಲ್ಲಿ ೧೫೦ ವರ್ಷಕ್ಕೂ ಮೊದಲು ದೂರದ ಆಸ್ಟ್ರೇಲಿಯಾ ದೇಶದಿಂದ ಬರಲೇ ಬಾರದಿದ್ದ, ಆದರೂ ಬಂದ... Read more »
ಯಡಿಯೂರಪ್ಪ ನವರ ವಿರುದ್ಧ ಈಶ್ವರಪ್ಪ ಸಮರ ಸಾರಿದಂತಿದೆ… ನೋ.. ಯುದ್ಧ, ಸಮರ ಏನಿಲ್ಲ ಇದೆಲ್ಲ ಮಾಮೂಲು ಯಾವ ಕಾಲದಲ್ಲಿ ಆಗಿಲ್ಲ ಹೇಳಿ ದೊಡ್ಡ ಸಾಯಬರ (ಬಂಗಾರಪ್ಪ) ಹೆಸರು ಗೋಪಾಲಗೌಡ ಹೇಳಿದಾಗ ಬೇರೆಯವರು ವಿರೋಧ ಮಾಡಿಲ್ಲವೆ. ಆಯಾ ಕಾಲದಲ್ಲಿ ಆಯಾ ಕಾಲದನಾಯಕರಿಗೆ... Read more »