ಮಕ್ಕಳಲ್ಲಿಯೂ ತಮ್ಮದೇ ಆದ ಕಲ್ಪನೆ, ಪರಿಕಲ್ಪನೆಗಳು, ಕೌಶಲಗಳು ಇರುತ್ತವೆ.ಅವುಗಳನ್ನು ಬರಹರೂಪಕ್ಕೆ ಇಳಿಸಲು ಅವರಿಗೆ ಅಭ್ಯಾಸ ಬೇಕಾಗುತ್ತದೆ. ಅಂತಹ ಅಭ್ಯಾಸದ ಅವಕಾಶ , ಮಾರ್ಗದರ್ಶನ ಸಿಕ್ಕಾಗ ಅವರಲ್ಲಿಯೂ ಸೃಜನಶೀಲ ಬರವಣಿಗೆ ಸಾಧ್ಯವಾಗುತ್ತದೆ.ಅದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ, ಮಕ್ಕಳ ಮಂದಾರ ಪತ್ರಿಕಾ... Read more »
: (ಮೋದಿಯವರ ನೀರ ನಿಲುವನ್ನು ಬೆಂಬಲಿಸಿ ನಾಗೇಶ ಹೆಗಡೆ ಮಾಡಿದ ಭಾಷಣ ಇದು. ಟ್ರೋಲಿಗರು ಪೂರ್ತಿ ಓದಿಕೊಳ್ಳಬೇಕು- 2 ಬಾರಿ!) ʼಬೇಡ್ತಿ ನದಿ ತಿರುವುʼ ಯೋಜನೆ ಕುರಿತು ಕಳೆದ ವಾರ ಶಿರಸಿಯಲ್ಲಿ ಒಂದು ಸಮಾಲೋಚನ ಸಭೆ ಏರ್ಪಾಟಾಗಿತ್ತು. ಸೋಂದಾ ಸ್ವರ್ನವಲ್ಲಿ... Read more »
ಸಿದ್ದಾಪುರ; ಗುರಿ ಇದ್ದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಕನ್ನೇಶ ನಾಯ್ಕ ಹೇಳಿದರು. ಅವರು ತಾಲೂಕಿನ ದೊಡ್ಮನೆಯಲ್ಲಿ ಕೋಡಿಗದ್ದೆ ಮೂಕಾಂಬಿಕಾ ಯಕ್ಷಕಲಾ ಸಂಘ, ಒಡ್ಡೋಲಗ ಹಿತ್ಲಕೈ ಸಹಯೋಗ ದಲ್ಲಿ ಎರಡು ದಿನಗಳ ನಾಟಕ ಪ್ರದರ್ಶನ ಕಾರ್ಯಕ್ರಮ... Read more »
ಒಬ್ಬ ನಾಯಕನಿದ್ದ ಆತ ಉತ್ತರ ಕನ್ನಡದ ಮೊಟ್ಟಮೊದಲ ಸ್ಥಳಿಯ ಜಿಲ್ಲಾಧಿಕಾರಿಗಳ ಮಗ! ಅವರು ಓದಿದ್ದು ಅಮೇರಿಕಾದಲ್ಲಿ ಜಿಲ್ಲೆಯ ಹೆಗ್ಗಳಿಕೆಯ ಸಹಕಾರಿ ಕ್ಷೇತ್ರದ ಬಗ್ಗೆ ವಿದೇಶದಲ್ಲಿ ಓದಿದ್ದ ಆ ಹುಡುಗ ಕೆಲವು ಕಾಲ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಯ ಕೆಲಸಮಾಡಿದ್ದರಂತೆ. ನಂತರ ಒಂದೇ... Read more »
ರಾಜಕೀಯ, ಪಕ್ಷ ನಿಷ್ಠೆ, ರಾಜಕಾರಣದ ಮೇಲಾಟ ಶಾಶ್ವತವಲ್ಲ ಬಿ.ಜೆ.ಪಿ. ಯಲ್ಲಿ ಒಂದುಕ್ಷಣ ಉಳಿಯಲ್ಲ ಎಂದಿದ್ದ ಕುಮಾರ ಬಂಗಾರಪ್ಪನವರಂಥ ಅನೇಕ ನಾಯಕರು ಈಗ ಬಿ.ಜೆ.ಪಿ.ಯ ಶಾಸಕರು. ಶ್ರೀನಿವಾಸ್ ಪ್ರಸಾದ, ಎಸ್.ಎಂ. ಕೃಷ್ಣ ಬಿ.ಜೆ.ಪಿ. ಸೇರಬಹುದೆಂದು ನಿರೀಕ್ಷಿಸದಂಥ ಕಾಲವನ್ನು ನೆನಪಿಸಿಕೊಳ್ಳಿ.. ಎಚ್.ವಿಶ್ವನಾಥ, ಬಂಗಾರಪ್ಪ,ಶ್ರೀನಿವಾಸ್... Read more »
ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ ಹಾಯಾಗಿ ಕಾಲ ಕಳೆಯಬೇಕು ಜೊತೆಗೆ ಒಂದಿಷ್ಟು ಮನಸೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಳ್ಳುವವರಿಗೆ ಶಿವಮೊಗ್ಗ ಜಿಲ್ಲೆಯ ಹೊನ್ನೇಮರಡು ಸುಂದರ ವಾರಾಂತ್ಯದ ರಜೆಯ ತಾಣವಾಗಿದೆ. ಶಿವಮೊಗ್ಗ: ದೈನಂದಿನ ಜಂಜಾಟದಿಂದ ಹೊರಬಂದು ಒಂದೆರಡು ದಿನ ಹಾಯಾಗಿ ಕಾಲ ಕಳೆಯಬೇಕು... Read more »
ಸರೋಜಾ ಕೆ. ಶೇಟ ನಿಧನಸಿದ್ದಾಪುರ-23 : ಸರೋಜಾ ಕಮಲಾಕರ ಶೇಟ ಹಾಳದಕಟ್ಟಾ ಅವರು (80) ದಿನಾಂಕ : 22 ರಂದು ರಾತ್ರಿ ನಿಧನ ಹೊಂದಿದರು.ಪಟ್ಟಣದ ಶೇಟ್ ಮೆಡಿಕಲ್ಸ್ ಮಾಲಿಕ ಅನಿಲ ಶೇಟ್‍ರವರನ್ನು ಒಳಗೊಂಡು ಮೂವರು ಗಂಡು ಓರ್ವ ಹೆಣ್ಣುಮಗಳನ್ನು ಹಾಗೂ... Read more »
https://www.youtube.com/watch?v=6MbhKIgsalo ಸ್ವಾತಂತ್ರ್ಯ ಮತ್ತು ನೈತಿಕತೆಯ ದೃಷ್ಠಿಯಂದ, ಭಾರತ ಒಂದು ಸಂಕಷ್ಟದ ಸ್ಥಿತಿಯಲ್ಲಿದೆ ಎಂಬುದನ್ನು ನಾಗರೀಕರಾದ ನಾವೆಲ್ಲರೂ ಅರಿತಿದ್ದೇವೆ. ಆದರೆ, ಈ ಬಿಕ್ಕಟ್ಟಿನಿಂದ ದೇಶವನ್ನು ಪಾರುಮಾಡಲು ಸಾಮಾನ್ಯರಾದ ನಾವು ಅಸಹಾಯಕರು ಎಂದೂ ಅಂದುಕೊಂಡಿದ್ದೇವೆ. ಏಕೆಂದರೆ, ಸರ್ಕಾರ ಎಂಬ ವ್ಯವಸ್ಥೆ, ವಿರೋಧವನ್ನು ಹೊಸಕಿಹಾಕಬಲ್ಲ... Read more »
2 ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಪ್ರಾರಂಭವಾಗಿದೆ. ಹಿಂದುಳಿದವರು,ಪರಿಶಿಷ್ಟರು ಸೇರಿದ ತಳವರ್ಗಗಳಿಗೆ 1970 ರ ದಶಕದಲ್ಲಿ ಮೀಸಲಾತಿಯನ್ನು ನಿಗದಿಮಾಡಲಾಯಿತು. ಈ ಮೀಸಲಾತಿ ನಿಗದಿ ಮೊದಲು ರಾಜ್ಯದಲ್ಲಿ ಕೆಲವು ಆಯೋಗಗಳಾಗಿ ನೀಡಿದ ವರದಿಗಳನ್ನು ತಿರಸ್ಕರಿಸಿದ್ದ ಚರಿತ್ರೆಯ ಹಿನ್ನೆಲೆಯಲ್ಲಿ... Read more »
ಈ ಚಿತ್ರಗಳಿಗೆ ಅವುಗಳದ್ದೇ ಎನ್ನಬಹುದಾದ ಮಹತ್ವವಿದೆ. ನೀವೂ ಗ್ರಹಿಸಿ ಒಂದೇ ಒಂದು ಶೀರ್ಷಿಕೆ ಕೊಡಿ. ಅತ್ಯುತ್ತಮ ಎರಡು heading (ಶಿರ್ಷಿಕೆ ) ಗಳಿಗೆ ಬಹುಮಾನ. ಚಿತ್ರಗಳೊಂದಿಗೆ ಶಿರ್ಷಿಕೆ, ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ನಮೂದಿಸಿ ಇಲ್ಲೇ ಪ್ರತಿಕ್ರೀಯಿಸಿ… samaajamukhi... Read more »