ಮಕ್ಕಳ ಪಠ್ಯವನ್ನು ಪಾಲಕರು ಅರಿತು ಮಾರ್ಗದರ್ಶನ ಮಾಡಿದರೆ ಹೆಚ್ಚು ಅನುಕೂಲ. ಹಾಗೆಯೇ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಂತದಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುತ್ತದೆ ಎಂದು ಸಮಾಜಮುಖಿ ಪತ್ರಿಕೆಯ ಸಂಪಾದಕ ಕನ್ನೇಶ್ ಕೋಲಶಿರ್ಸಿ... Read more »
ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ,ಏಕತೆ, ರಾಷ್ಟ್ರಪ್ರೇಮ, ಅಖಂಡತೆ ಭಾರತದ ಸಂವಿಧಾನದ ಆಶಯಗಳು ಈ ಆಶಯಗಳ ಈಡೇರಿಕೆಗಾಗಿ ಕೆಲಸಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿರುವ ತಹಸಿಲ್ಧಾರ ಮಂಜುಳಾ ಭಜಂತ್ರಿ ಈ ಆಶಯಗಳ ಈಡೇರಿಕೆಗಾಗಿ ಲಾಗಾಯ್ತಿನಿಂದಲೂ ಮಹನೀಯರು ಶ್ರಮಿಸಿದ್ದಾರೆ ಎಂದಿದ್ದಾರೆ. ಇಲ್ಲಿಯ ಐತಿಹಾಸಿಕ ನೆಹರೂ ಕ್ರೀಂಡಾಂಗಣದಲ್ಲಿ ಸಾರ್ವಜನಿಕ... Read more »
ಸಿದ್ಧಾಪುರ ಸಮೀಪದ ಸಾಗರ ತಾಲೂಕಿನ ಸೈದೂರಿನ ಗೋಪಾಲ ಗೌಡ ಪ್ರೌಢಶಾಲೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಯಿತು. ಸೈದೂರಿನ ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆಯ ಆವರಣದಲ್ಲಿ ವಿಭಿನ್ನವಾಗಿ ಶೃಂಗರಿಸಿದ್ದ ವೈಶಿಷ್ಟ್ಯಮಯ ವ್ಯವಸ್ಥೆಗಳಲ್ಲಿ ಎರಡು ದಿವಸಗಳ ಬೆಳ್ಳಿಹಬ್ಬಕ್ಕೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ... Read more »
ಎಲ್ಲಾ ವ್ಯವಸ್ಥೆಗಳೂ ಅಚ್ಚುಕಟ್ಟು, ಶಾಲೆಯೆಂದರೆ ದೇವಾಲಯಕ್ಕಿಂತ ಹೆಚ್ಚೆನ್ನುವ ಭಾವ. ಪಟಪಟನೆ ಅರಳು ಹುರಿದಂತೆ ಇಂಗ್ಲೀಷ್ ನಲ್ಲಿ ಮಾತನಾಡುವ ಕನ್ನಡದಮಕ್ಕಳು ಇದು ತಾಲೂಕಿನ ಹೂಡ್ಲಮನೆ ಶಾಲೆಯಲ್ಲಿ ಇಂದು ಕಂಡ ದೃಶ್ಯ. ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಮಗಳ ಮದುವೆ ಆರತಕ್ಷತೆಗೆ... Read more »
ನಮ್ಮೂರು ನಮ್‍ಜನ- ಬಣ್ಣದ ಬೆರಗಿಗೆ ಕೈಒಡ್ಡಿದ ಈ ಕಲಾವಿದನ ಚಿತ್ರ ಚಿತ್ತಾಕರ್ಷಕ 25 ಕ್ಕೂ ಹೆಚ್ಚು ವರ್ಷಗಳ ಹಿಂದಿನ ಘಟನೆ ನಾನೂ ವಿದ್ಯಾರ್ಥಿ, ಆತ ಹೈಸ್ಕೂಲು ಓದುತ್ತಿದ್ದ. ನನಗೂ ಅವನಿಗೂ ಅಂಟಿದ ನಂಟೆಂದರೆ ಆತ ಕೂಡ ನನ್ನಂತೆ ಕನ್ನಡ ಶಾಲೆ... Read more »
3 ಇನ್ 1 ಸುದ್ದಿ- ಗಾಂಧಿ ಅವಹೇಳನ, ಬಿ.ಜೆ.ಪಿ. ಕಾರ್ಯಕರ್ತನ ಬಂಧನ ಮಹಾತ್ಮಾಗಾಂಧಿಯವರ ಮೇಲೆ ಅವಹೇಳನ ಮಾಡಿ ಫೇಸ್‍ಬುಕ್ ನಲ್ಲಿ ಬರಹ ಪ್ರಕಟಿಸಿದ್ದ ಸಿದ್ಧಾಪುರ ತಾಲೂಕಿನ ಜಿಡ್ಡಿಯ ಬಿ.ಜೆ.ಪಿ.ಕಾರ್ಯಕರ್ತನನ್ನು ಶಿರಸಿಯಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ. ವಿನಯ್ ಎನ್ನುವ ಬಿ.ಜೆ.ಪಿ. ಕಾರ್ಯಕರ್ತ ಮಹಾತ್ಮಾಗಾಂಧಿ... Read more »
ಬಿ.ಜೆ.ಪಿ.ಜಿಲ್ಲಾ ಕಾರ್ಯಕಾರಿ ಸಮೀತಿ ಸಭೆ ಮುಂದಕ್ಕೆ, ಹಿಂದುತ್ವದ ಹೆಸರಲ್ಲಿ ಜಾತೀಯತೆ ಪೋಷಣೆ ವಿರೋಧಿಸಿ ನಾಯಕರ ದಂಡು ರಾಜಧಾನಿಗೆ ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು ಉತ್ತರಕನ್ನಡ ಜಿಲ್ಲೆಯ ಬ್ರಾಹ್ಮಣರು ಇತರರನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವಂಥ... Read more »
ಹೃದಯ ಬಡಿತಹರವಿಕೊಂಡಿದೆ ನನ್ನೊಳಗೆನಿನ್ನ ಪದಗಳಾಗಿಯೇ|ಕಾದಿದೆ ದಿಕ್ಕಿಲ್ಲದೆನೀನಂದು ತುಂಬಿದಹುಚ್ಚು ಭಾವುಕತೆಯೇ|| ಬೇಕೆಂದೇ ಕಾಡುವಲೋಪ ಸಂಧಿಆ ಮುಗ್ಧ ಮೌನ|ದಾರಿ ತಪ್ಪಿಸಿತುಕಾಗುಣಿತ ತೊದಲಾಡಿಸಾವಿರ ಮಾತುಗಳನ್ನ|| ಮುಂಗಾರಿನ ಮೊದಲ ಹನಿಯುಸಾರುವುದು ಕೂಗಿಎಂದಿಗೂ ನಿನ್ನ ಒಲವು|ಶ್ರಾವಣದ ಜಡಿ ಮಳೆಯುಬಿಟ್ಟು ಬಿಡದಂತೆ ಸತಾಯಿಸುವುದುನೆನೆದು ನಿನ್ನ ಮರೆವು|| ಏನು ಮಾಡದಿದ್ದರೂನಿನಗಾಗಿ... Read more »
ಕಳೆದ ಬುಧವಾರ ಸಿದ್ಧಾಪುರದಿಂದ ಮಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಸರೋಜಿನಿ ನಾಯ್ಕರ ಮಕ್ಕಳು ಮೊಮ್ಮಕ್ಕಳು ಸೇರಿ ಒಟ್ಟೂ ಏಳು ಜನ ಅಪಘಾತದಿಂದ ತೀವೃವಾಗಿ ಗಾಯಗೊಂಡಿದ್ದರು. ತೀವೃಸ್ವರೂಪದ ಗಾಯಗಳಾದ ಇಡೀ ಕುಟುಂಬವನ್ನು ಶಿವಮೊಗ್ಗ ಮತ್ತು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು ಬಲು ಅಪರೂಪದ... Read more »
(ನರೇಂದ್ರ ಹಿರೇಕೈ, ಲಾ ಛೇಂಬರ್ ಶಿರಸಿ) ಸಾಲ ಯಾರಿಗೆ ಬೇಡ? ಸಾಲ ಕೊಡಲು ಸಾವಿರ ಬ್ಯಾಂಕುಗಳು ಕರೆಯುತ್ತಿರುವಾಗ, ಸಾಲ ಯಾರಿಗೆ ಬೇಡ ಹೇಳಿ! ಸಾಲ ಪಡೆದುಕೊಳ್ಳಲು ಸಾವಿರ ದಾರಿಗಳಿವೆ ನಿಜ ಆದರೆ ಸಾಲ ಪಡೆಯಲು ಅರ್ಹತೆ ಇರಬೇಕಲ್ಲವೇ. ಬಹಳಷ್ಟು ಜನಗಳಿಗೆ... Read more »